Story/Poem

ಮಂಜುಳಾ ಹಿರೇಮಠ

ಲೇಖಕಿ ಮಂಜುಳಾ ಹಿರೇಮಠ ಮೂಲತಃ ದಾವಣಗೆರೆಯವರು. ಎಂಎಸ್ಸಿ, ಬಿಇಡಿ, ಪದವೀಧರೆ. ನಾಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿ.  `ಗಾಯಗೊಂಡವರಿಗೆ'- ಇವರ ಮೊದಲ ಕವಿತಾ ಸಂಕಲನ. ಈ ಕೃತಿಗೆ 2019ನೇ ಸಾಲಿನ ಮುಂಬೈನ ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲ ಸೀತಾರಾಮಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ ಲಭಿಸಿದೆ. ಇವರ ಕವಿತೆ, ಪ್ರಬಂಧ ಮತ್ತು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

More About Author

Story/Poem

ದಾಂಪತ್ಯ 

ನಾನು ನಿನ್ನೊಡನೆ ಬೆಳದಿಂಗಳ ಬಿಳುಪಿನ ಬಗೆಗೆ ಮಾತನಾಡುತ್ತಿದ್ದೆ. ನೀನು ಸೌರವ್ಯೂಹಗಳ ಕುರಿತು ಉಪಗ್ರಹಗಳ ಕುರಿತು ಕಲಿಸಿದೆ. ನಾನು ನಿನಗೆ ನದಿಯ ನಿರ್ಮಲತೆಯನ್ನು ತೋರಿಸಿದೆ. ನೀನು ನನಗೆ ನದಿಗಳು ಎದುರಿಸುವ ಸಮಸ್ಯೆಗಳ ಕುರಿತ ಪ್ರಬಂಧವನ್ನು ವಾಚಿಸಿ ಕೇಳಿಸಿದೆ. ನ...

Read More...