Story/Poem

ಕುವೆಂಪು (ಕೆ.ವಿ. ಪುಟ್ಟಪ್ಪ)

 

More About Author

Story/Poem

ತನುವು ನಿನ್ನದು ಮನವು ನಿನ್ನದು

ತನುವು ನಿನ್ನದು ಮನವು ನಿನ್ನದು ತನುವು ನಿನ್ನದು ಮನವು ನಿನ್ನದು ಎನ್ನ ಜೀವನ ಘನವು ನಿನ್ನದು ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೇ ನನ್ನದು ತನುವು ನಿನ್ನದು ಮನವು ನಿನ್ನದು ನೀನು ಹೊಳೆದರೆ ನಾನೂ ಹೊಳೆವೆನು ನೀನು ಬೆಳೆದರೆ ನಾನೂ ಬೆಳೆವೆನು ನೀನು ಹೊಳೆದರೆ ನಾನೂ ಹೊಳೆವ...

Read More...

ಮುಚ್ಚು ಮರೆ ಇಲ್ಲದೆಯೇ

ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ ಪಾಪವಿದೆ ಪುಣ್ಯವಿದೆ, ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ || ಮುಚ್ಚು ಮರೆ ಇಲ್ಲದೆಯೇ ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ ಪಾಪವಾಗಿ ಗಂಗೆ ತಾನುದ್ಭವಿಪ ನ...

Read More...

ಅಖಂಡ ಕರ್ನಾಟಕ

ಅಖಂಡ ಕರ್ನಾಟಕ: ಅಲ್ತೋ ನಮ್ಮ ಕೂಗಾಟದ ರಾಜಕೀಯ ನಾಟಕ! ಹರಸುತಿಹನು ದೇವ ಗಾಂಧಿ; ಮಂತ್ರಿಸಿಹುದು ಋಷಿಯ ನಾಂದಿ; ತನಗೆ ತಾನೆ ಋತಸ್ಯಂದಿ ಅವಂಧ್ಯೆ ಕವಿಯ ಕಲ್ಪನೆ! ಒರ್ವನಾದೊಡೋರ್ವನಲ್ತು: ಶಕ್ತಿ ಸರ್ವನಲ್ಪನೆ? ಹಿಂದದೊಂದು ಹಿರಿಯ ಕನಸು ಇಂದು ಕೋಟಿ ಕೋಟಿ ಮನಸು ಕೂಡಿ ಮೂಡಿ ನ...

Read More...

ಕನ್ನಡ

`ಕನ್ನಡ’ ಎನೆ ಕುಣಿದಾಡುವುದೆನ್ನೆದೆ, `ಕನ್ನಡ’ ಎನೆ ಕಿವಿ ನಿಮಿರುವುದು; ಕಾಮನ ಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವದು. ಕನ್ನಡ ! ಕನ್ನಡ ! ಹಾ, ಸವಿಗನ್ನಡ ! ಕನ್ನಡದಲಿ ಹರಿ ಬರೆಯುವನು ! ಕನ್ನಡದಲ್ಲಿ ಹರ ತಿರಿಯುವನು ! ಕನ್ನಡದಲ್...

Read More...

ಕೋಗಿಲೆ ಮತ್ತು ಸೋವಿಯತ್ ರಷ್ಯ

ದೇವರು ಸೆರೆಯಾಳ್, ದೇಗುಲ ಸೆರೆಮನೆ ಕಾವಲು ಪೂಜಾರಿ! ನೀನಾವಾಗಲು ನನ್ನೋಡಗಯ ಬಳಿಯಿರೆ ಬಲು ತೊಂದರೆ ಎಂದು ಗಿರಿಶಿಕರದೊಳತಿದೂರದಿ ಕಟ್ಟಿದೆ ಗುಡಿಯನ್ನು ನಿನಗೊಂದು; ಕಲ್ಲಿನ ಗೋಪುರ, ಕಲ್ಲಿನ ಗೋಡೆ, ದುರ್ಗದವೊಲೆ ಬಲು ದುರ್ಗಮ ನೋಡೆ! ಸೆರೆಯನು ತಪ್ಪಿಸಿಕೊಳ್ಳದ ತೆರೆದಲಿ ಅರ್ಚಕ...

Read More...