ಜಗದೀಶ್ ಜೋಡುಬೀಟಿ ಅವರು ಮೂಲತಃ ಕೊಡಗಿನವರು. ಅವರು ಕಾವ್ಯ ಪ್ರಕಾರಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ಈಗಾಗಲೇ ಹಲವು ಕವಿತೆಗಳನ್ನು ಬರೆದು, ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ.
ಎಲ್ಲ ಪುರುಷರು ಹೀಗೆ ಇರುವುದಿಲ್ಲ
ತಾಯಿ ಕ್ಷಮಿಸಿಬಿಡು ನಮ್ಮನ್ನು.
ಈ ದೇಶಕ್ಕೆ ಭಾರತಮಾತೆ ಎಂದು ಹೆಸರಿಟ್ಟಿದೆವೆ.
ಈ ಕಾಡು, ಈ ಹಸಿರು, ಈ ಬೆಟ್ಟ, ಈ ಗುಡ್ಡ ಈ
ಭೂಮಿ, ಈ ನೆಲ,ನೀರು ಎಲ್ಲದರಲ್ಲೂ ಸ್ತ್ರೀ ಕುಲವನ್ನು
ಕೊಂಡಡಾಡುತ್ತಿರುತ್ತೇವೆ.
ಚಂಡಿ ಚಾಮುಂಡಿ, ದುರ್ಗೆ, ಸರಸ್ವತಿ, ...
ಗೋಡ್ಸೆ ಗುಂಡಿಟ್ಟ ಕಾರಣದಿಂದಲೇ
ನೀವು ನಮ್ಮ ಎದೆಯೊಳಗೆ ಅವಿತುಕೋಂಡಿದಿರಿ.
ಬಾಪೂ ನಿಮ್ಮ ನಂತರದ ಭಾರತದಲ್ಲಿಯೂ ನೀವು ನಮ್ಮೊಂದಿಗೆ ಇದ್ದೀರಿ...
ಎದೆಯೊಳಗಿನ ಚೌಕಟ್ಟಿನಲ್ಲಿ ಮಹಾತ್ಮನಾಗಿ, ನನ್ನ,ಅವನ, ಮತ್ತವರ
ಜೇಬಿನಲ್ಲಿ ಮತ್ತು ಅವಳ ಕುಪ್ಪಸದೊಳಗೆ ಅಡಗಿರುವ ನೋಟು- ನೋಟುಗಳಲ್ಲಿ ಬೆಚ್ಚಗ...