Story/Poem

ಎಚ್‌.ಆರ್‌. ರಮೇಶ

ಹೊಸ ತಲೆಮಾರಿನ ಪ್ರತಿಭಾವಂತ ಕವಿ ಎಚ್.ಆರ್. ರಮೇಶ್ ಮೂಲತಃ ಚಿತ್ರದುರ್ಗದ ಬಳಿಯ ಹರಿಯಬ್ಬೆಯವರು. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೊಸ ತಲೆಮಾರಿನ ವಿಮರ್ಶಕರಾಗಿಯೂ ಗುರುತಿಸಿಕೊಂಡಿರುವ ಇವರು ಸಮಕಾಲೀನ ಲೇಖಕರ ಕೃತಿಗಳ ಕುರಿತು ವಿಮರ್ಶೆಗಳನ್ನು ಬರೆಯುತ್ತಾರೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. ಮತ್ತೊಂದು ಕೃತಿ ‘ಅದರ ನಂತರ’ ಪ್ರಕಟವಾಗಿದೆ. 

More About Author

Story/Poem

ಅವ್ಯಕ್ತ ವ್ಯಕ್ತ

ಹೇಳಲಾಗದು ಎಲ್ಲವನು ಪದದಲಿ, ಪರಿಮಳ ಪದವಿಲ್ಲದೆ ಆವರಿಸಿಕೊಳ್ಳುವುದು, ಅದನು ಸೂಸುವುದು ಮಾಡಿದೆ ಅವ್ಯಕ್ತದಲಿ, ಅವ್ಯಕ್ತವೂ ವ್ಯಕ್ತವೇ, ವ್ಯಕ್ತಪಡಿಸಿದೆ ಅಣು ಅಸ್ತಿತ್ವವವನು, ಅಸ್ತಿತ್ವವಾಗುತಿರುವುದನು, ಅಸ್ತಿತ್ವವಾಗುವುದನೂ, ತಂದು ಸಂದರ್ಭದೊಳಗೆ, ಕಾಲವೂ ಬಂದಿದೆ ಅದರೊಳಗೆ ದಾರ್...

Read More...

ಮಳೆಯ ನೆರಳು

ಮಳೆ. ಸುರಿತಾನೇ ಇದೆ. ತನ್ನ ಲಯದ ಗತಿಯಲ್ಲಿ. ಒಮ್ಮೊಮ್ಮೆ ತನ್ನ ಲಯದ ಗತಿಯ ಆಚೆಯಲ್ಲಿ ಅಂತರಿಕ್ಷವನೇ ಅಳೆಯಲು ಹೊರಟಂತಿರುವ ಮರದ ಎಲೆಗಳು ಅಲ್ಲಿಯೇ ಮಳೆಗೆ ಮುತ್ತಿಕ್ಕಿ ಬೇರ ಪುಳಕಗೊಳಿಸುತ್ತಿವೆ. ಪರ್ವತಗಳೂ ತಾವೇನು ಕಮ್ಮಿ ಇಲ್ಲವೆಂಬಂತೆ ತಮ್ಮ ಡೊಂಕಿನ ಮೈಯ ಮೇಲೆಲ್ಲಾ ಸುರಿವ ಮಳೆಯ ಹರಿಸುತಿವ...

Read More...

ಸುರಗಿ

‘ಏನನ್ನು ಅಂದುಕೊಂಡಿರಲಿಲ್ಲವೋ ಏನು ಆಗಬಾರದಿತ್ತೋ ಯಾವುದನ್ನು ಊಹಿಸಿಯೂ ಇರಲಿಲ್ಲವೋ ಅದೇ ಆಗ್ತಿದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತೋ ಅದನ್ನು ಬಿಟ್ಟು ಬೇಡದ್ದನ್ನು ಆಯ್ಕೆ ಮಾಡಿಕೊಂಡೆನಾ? ಬೇಡದ್ದರ ಆಕರ್ಷಣೆಯಲ್ಲಿ ಬೇಕಾದದ್ದು ಮಂಕಾಗಿ ಹೋಯ್ತಾ?’ ಅವಳ ಮನಸ್ಸಿನಲ್ಲಿ ಈ...

Read More...

ಬಪ್ಪಿಯ ಕುಡಿ  

ಬಪ್ಪಿಯ ಕುಡಿ ಇವಾಂಕ ಮೊದಲ ಸೂರ್ಯ ಕಿರಣಗಳ ಅಪ್ಪಿಕೊಂಡ ದಿನ   ಬಾಶೋ ಸ್ಪೇಸಿನಲಿ ಕೂತು ನೋಡುತ್ತಲೇ ಇದ್ದಾನೆ ಕಪ್ಪೆಯೊಂದು ಪ್ರಪಂಚವ ನೂಕಿಕೊಂಡು ಹೋಗುತ್ತಿರುವುದ ಅಥವಾ ಸ್ಪೇಸೇ ಕೂರಿಸಿಕೊಂಡು ಕಪ್ಪೆಯ ನೂಕುತ್ತಿದೆ ಪ್ರಪಂಚವ ಅಪರಿಮಿತ ಸದ್ದಿನ ಜಗದಲಿ ಅದರ ಪುಳಕ್ ಧ್...

Read More...