Story/Poem

ಗೀತಾ ವಸಂತ

ಗೀತಾ ವಸಂತ- ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಗೀತಾ ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ 1976 ಏಪ್ರಿಲ್ 20 ರಂದು  . ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

More About Author

Story/Poem

ಭವಚಕ್ರ

ಭವಚಕ್ರ ಪ್ರವರ್ತಿನೀ ಪಾದಪದ್ಮಗಳ ಮೇಲೆ ಪೀಠವೇರಿ ಮಾಟವಾಗಿ ಕುಳಿತು ರಂಗೋಲಿ ಬಿಡಿಸುತ್ತಾಳೆ ಅವಳು ಅಂಗಳದ ಬೆಳಕಿಗೆ ಸಗಣ ಸಾರಿಸಿ ಕತ್ತಲ ಬಳಿದು ಚೆಲ್ಲಾಪಿಲ್ಲಿ ಚುಕ್ಕೆಯೂರಿದ್ದಾಳೆ; ನೋಟಕ್ಕೆ ಬೆರಗು ಬೆರೆಸಿದ್ದಾಳೆ. ನೋಡನೋಡುತ್ತ ಬಿಂದುಗಳು ಕೂಡುತ್ತ ಚಲಿಸುತ್ತಿವೆ ಚಕ್ರವಾಗಿ...

Read More...

ಆವಿಯಾಗಿದೆ ಭಾಷೆ

  ಮಗ; ಅಮ್ಮಾ ನಾಳೆಯಿಂದ ನಾನಿರುವುದಿಲ್ಲ ನೀನು ನಗುತ್ತಾ ಇರು ನಿನ್ನೆಯೂ ಅಳುತ್ತಿದ್ದೆ ನೀನು ವೇದನೆಯಲ್ಲಿ ಅದ್ದಿದ ಒದ್ದೆ ಕಣ್ಣು ಉಬ್ಬುಬ್ಬಿ ಏರಿಳಿವ ಕೊರಳಸೆರೆ ಕಣ್ಣ ಕಿಟಕಿಯಲ್ಲಿ ಕಾಣುತ್ತಿತ್ತು. ಅದು ಕನಸೇ ಇರಬೇಕು ಬಿಚ್ಚಿದ ಹೆರಳಲ್ಲಿ ಮುಚ್ಚಿದ ನಿನ್ನ ಮುಖ ಒಮ್...

Read More...