"ವೇಲೂ ಇನ್ನೂ ಎಲ್ಲಿದಿಯೋ ಮಾರಾಯ!? ಮನಸಿನ್ವಿಗೆ ಧಾರೆ ಎರೆಯೋ ಮುಹೂರ್ತ ಬಂತು. ನೀನು ಇನ್ನೂ ಬರಲಿಲ್ಲ! ನಿನ್ನೆ ರಾತ್ರಿನೇ ಹೊರಟಿದ್ರೆ ಇಷ್ಟೊತ್ತಿಗೆ ಇಲ್ಲಿರತಿದ್ದಿ. ಅಲ್ಲಾ, ಮನಸ್ವಿನಿ ನಿನ್ನ ಮಗಳು. ನೀನೇ ಅವಳ ಬಯಾಲಾಜಿಕಲ್ ಫಾದರ್. ನೀನಿಲ್ಲದೇ ನಾನು ಧಾರೆ ಎರೆಯೋದು ...
ಕಲ್ಲು ಬೆಟ್ಟದ ನಾಡಿನವರಾದ ಬರಹಗಾರ, ಕವಿ ಆನಂದ್ ಋಗ್ವೇದಿ ಮೂಲತಃ ಚಿತ್ರದುರ್ಗದವರು. ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’ ಅವರ ಕತಾ ಸಂಕಲನ. ‘ಉರ್ವಿ’ ಅವರ ನಾಟಕ, ‘ನಿತ್ಯ ನೆನಪಿಗೊಂದು ನವಿಲುಗರಿ’ ಅವರ ಕವನ ಸಂಕಲನ. ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆ...