ಟೊಟೊ ಪುರಸ್ಕಾರ 2025: ಅಂತಿಮ ಸುತ್ತಿಗೆ ಸುವರ್ಣ ಚೆಲ್ಲೂರು, ವಿನಯ ಗುಂಟೆ, ಕಪಿಲಾ ಪಿ. ಹುಮನಾಬಾದೆ

Date: 15-01-2025

Location: ಬೆಂಗಳೂರು


ಬೆಂಗಳೂರು: 2025ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಸಲ್ಲಿಸಿದ್ದ ಕನ್ನಡದ ಸೃಜನಶೀಲ ಯುವ ಬರಹಗಾರರ ಕಿರು ಪಟ್ಟಿ ಬಿಡುಗಡೆಯಾಗಿದ್ದು, ಸುವರ್ಣ ಚೆಲ್ಲೂರು, ದೊಡ್ಡಬಳ್ಳಾಪುರ ಮೂಲದ ವಿನಯ ಗುಂಟೆ, ಕಲಬುರಗಿಯ ಕಪಿಲಾ ಪಿ. ಹುಮನಾಬಾದೆ ಅವರು ಆಯ್ಕೆಯಾಗಿದ್ದಾರೆ.

ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ 19 ವರ್ಷಗಳಿಂದ ಸಕ್ರಿಯವಾಗಿದ್ದು, ಆ ಪೈಕಿ, 14 ವರ್ಷಗಳಿಂದ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುತ್ತಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ಪ್ರಶಸ್ತಿ

ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರ ಹಾಣಾದಿ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. ಇವರ ಕುರಿತ ಇನ್ನಷ್ಟು ಮಾಹಿತಿಗಳನ್ನು ತಿಳಿಯಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ..

 

 

MORE NEWS

Kerala Literature festival- 2025; ಶಾಂತಿ, ಸಮಾನತೆಯ ಜಗತ್ತು: ಗಾಂಧಿ, ಲೂಥರ್ ಕಿಂಗ್ ಕನಸ್ಸಾಗಿತ್ತು 

25-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಇಲ್ಲಿನ ಕಡಲ ತೀರದಲ್ಲಿ ನಡೆಯತ್ತಿರುವ ಎಂಟನೇ ’ಕೇರಳ ಲಿಟರ...

ಜರ್ಮನ್ ಭಾಷೆಯನ್ನು ಜಗತ್ತಿಗೆ ತಲುಪಿಸುವ ನಿಟ್ಟಿನಲ್ಲಿ ಭಾಷಾಂತರದ ತಪಸ್ಸಿಗೆ ಕೂತೆ: ಮೈಕಲ್ ಹಾಫ್ಮನ್ 

25-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: “ಜರ್ಮನ್ ಭಾಷೆಯನ್ನು ಜಗತ್ತಿಗೆ ತಲುಪಿಸುವ ನಿಟ್ಟಿನಲ್ಲಿ ...

Kerala Literature festival- 2025; ಶ್ರೇಷ್ಠ ಸಾಹಿತ್ಯ ಕೃತಿಗಳು ಅಜರಾಮರ - ಕೆ.ಸಚ್ಚಿದಾನಂದನ್ 

25-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: “ಜಗತ್ತಿನ ಇತಿಹಾಸವನ್ನು ಗಮನಿಸಿದರೆ ಹಲವಾರು ಸಂದರ್ಭಗಳಲ್...