Date: 14-10-2019
Location: ಬೆಂಗಳೂರು
ತಾಯಿ ಮನೆ ಸಂಸ್ಥೆಯು ಮಕ್ಕಳ ದಿನಾಚರಣೆಯ ಅಂಗವಾಗಿ ಹೊರತರುತ್ತಿರುವ ಮಕ್ಕಳ ಕಥಾ ಸಂಕಲನಕ್ಕೆ ಕತೆಗಳನ್ನು ಆಹ್ವಾನಿಸಿದೆ.
ಗರಿಷ್ಠ ಮೂರು ಪುಟಗಳ ಪುಟ್ಟ ಕತೆಯನ್ನು ನುಡಿಯಲ್ಲಿ ಟೈಪಿಸಿ ಕಳಿಸಬೇಕೆಂದು ಕೋರಿದೆ. ಒಬ್ಬರಿಗೆ ಒಂದೇ ಕತೆ ಬರೆಯಲು ಅವಕಾಶವಿದ್ದು, ಅಕ್ಟೋಬರ್ 30 ಕತೆ ಕಳಿಸಲು ಕೊನೆಯ ದಿನ.
ಆಯ್ದ ಮೂರು ಕತೆಗಳಿಗೆ ಬಹುಮಾನವನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕತೆ ಕಳಿಸಬೇಕಾದ ವಿಳಾಸ: kathakouthuka@gmail.com
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9483473482
೨೦೨೫ನೇ ಸಾಲಿನ ‘ಈ ಹೊತ್ತಿಗೆ’ `ಕಾವ್ಯಪ್ರಶಸ್ತಿ’ ತೀರ್ಪುಗಾರರಾದ ಆರತಿ. ಎಚ್. ಎನ್ ಅವರ ತೀರ್ಪು...
೨೦೨೫ನೇ ಸಾಲಿನ ‘ಈ ಹೊತ್ತಿಗೆ’ `ಕಥಾಪ್ರಶಸ್ತಿ’ ತೀರ್ಪುಗಾರರಾದ ರಘುನಾಥ ಚ. ಹ ಅವರ ತೀರ್ಪುಗಾರರ ಟಿ...
ಬೆಳಗಾವಿ: ಬಸವರಾಜ ಕಟ್ಟಿಮನಿ ಪ್ರತಿಷ್ಠಾನವು 2012ರಿಂದ ಪ್ರಾರಂಭಿಸಿರುವ ಯುವ ಗ್ರಂಥ ಪ್ರಶಸ್ತಿಗೆ 2023 ಮತ್ತು 2024ನೇ ...
©2025 Book Brahma Private Limited.