ಶ್ರೀಧರ ತುಮರಿ ಅವರ ‘ಪಕ್ಷಿಗಳ ವಿಸ್ಮಯ ವಿಶ್ವ’ ಕೃತಿಯ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ

Date: 06-09-2024

Location: ಬೆಂಗಳೂರು


ಬೆಂಗಳೂರು: The Federation of Indian Publishers ಭಾರತೀಯ ಪ್ರಕಾಶಕರ ಒಕ್ಕೂಟ, ನವ ದೆಹಲಿ ಇವರ ವತಿಯಿಂದ 2023-24ನೇ ಸಾಲಿನ "ಅತ್ಯುತ್ತಮ ವಿನ್ಯಾಸ ಮತ್ತು ಮುದ್ರಣ" ರಾಷ್ಟ್ರ ಪ್ರಶಸ್ತಿಗೆ ನವ ಕರ್ನಾಟಕ ಪ್ರಕಾಶನದ ಶ್ರೀಧರ ತುಮರಿ ಅವರ ‘ಪಕ್ಷಿಗಳ ವಿಸ್ಮಯ ವಿಶ್ವ’ ಕೃತಿಯು ಆಯ್ಕೆಯಾಗಿದೆ.

ಪಕ್ಷಿಗಳ ವಿಸ್ಮಯ ವಿಶ್ವ ಪುಸ್ತಕದ ವಿನ್ಯಾಸಕರು ಹಾಗೂ ಲೇಖಕರ ವಿವರಣೆ; ಈ ಕೃತಿಯ ಲೇಖಕರು ಶ್ರೀಧರ ತುಮರಿ, ಕೃತಿಯಲ್ಲಿನ ಛಾಯಾಚಿತ್ರವನ್ನು ಕ್ಲಮೆಂಟ್ ಎಂ. ಫ್ರಾನ್ಸಿಸ್ ಹಾಗೂ ಶ್ರೀಧರ ತುಮರಿ ಅವರು ಸೆರೆಹಿಡಿದಿದ್ದಾರೆ. ಮುಖಪುಟವನ್ನು ನವಕರ್ನಾಟಕ ಪ್ರಕಾಶನವು ವಿನ್ಯಾಸ ಮಾಡಿದ್ದು, ಜೆಮಿನಿ ಟೆಕ್ನಿ ಪ್ರಿಂಟ್ಸ್ ಕೃತಿಯನ್ನು ಮುದ್ರಿಸಿದ್ದಾರೆ. ಒಳಪುಟ ವಿನ್ಯಾಸವನ್ನು ಯು. ಟಿ.ಸುರೇಶ್ | ಹೆಚ್. ಎನ್. ಶ್ರೀನಿವಾಸ ಮೂರ್ತಿ | ಅನಿತಾ ಶ್ಯಾಮ್ ಮಾಡಿರುತ್ತಾರೆ.

MORE NEWS

ನಳಿನಿ ಟಿ. ಭೀಮಪ್ಪ ಹಾಗೂ ಸುಮಾ ರಮೇಶ್ ಅವರ ಕೃತಿಗಳ ಲೋಕಾರ್ಪಣಾ ಸಮಾರಂಭ

20-01-2025 ಬೆಂಗಳೂರು

ಬೆಂಗಳೂರು: ನ್ಯೂವೇವ್ ಬುಕ್ಸ್ ವತಿಯಿಂದ ಹಾಸ್ಯ ಲೇಖಕಿ, ಕಥೆಗಾರ್ತಿ ನಳಿನಿ ಟಿ. ಭೀಮಪ್ಪ ಅವರ ‘ಚಿತ್ತ ಬಕ್ಕ&rsqu...

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಅನುವಾದಕ ಕೆ.ಕೆ.ಗಂಗಾಧರನ್ ನಿಧನ

19-01-2025 ಬೆಂಗಳೂರು

"ಸರಳ ಸಜ್ಜನ ವ್ಯಕ್ತಿತ್ವದ ಸ್ನೆಹಮಯಿ ಕೆಕೆಜಿಯವರ ಅನರಿಕ್ಷಿತ ನಿಧನ ಕನ್ನಡ ಮಾತ್ರವಲ್ಲದೆ ಮಲೆಯಾಳ ಸಾಂಸ್ಕೃತಿಕ ಲೊ...

ಈ ಅನುವಾದ ಎಂತಹವರನ್ನೂ ಬಾಚಿ ತಬ್ಬಿಕೊಳ್ಳುತ್ತದೆ

18-01-2025 ಬೆಂಗಳೂರು

“ಅನುವಾದಗಳ ಮೂಲಕ ಅನ್ಯಭಾಷಾ ಸಂಸ್ಕೃತಿಗಳ ಸಂಪರ್ಕವೇ ವಾಹಕವಾಗಿ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಯಾಗುತ್ತದೆ ಎಂಬ...