Date: 07-08-2023
Location: ಬೆಂಗಳೂರು
ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಗಾಂಧಿ ಅಧ್ಯಯನ ಕೇಂದ್ರ ಶೇಷಾದ್ರಿಪುರಂ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ವತಿಯಿಂದ ಎ. ಅಣ್ಣಾಮಲೈ ಅವರ `Gandhi-the-lawyer’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು 2023 ಆಗಸ್ಟ್ 7ರ ಸೋಮವಾರದಂದು ಬೆಂಗಳೂರಿನ ಬಾಪೂಜಿ ಸಭಾಂಗಣದ ಗಾಂಧಿಭವನದಲ್ಲಿ ನೆರವೇರಿತು.
ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ಕೃತಿ ಬಿಡುಗಡೆ ಮಾಡಿ ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ವಿವೇಕ್ ಸುಬ್ಬರೆಡ್ಡಿ, ರಾಷ್ಟ್ರೀಯ ಗಾಂಧಿ ಮ್ಯೂಸಿಯಂ ಅಧ್ಯಕ್ಷ ಎ. ಅಣ್ಣಾಮಲೈ ಹಾಗೂ ಪ್ರೊ. ಸುರೇಶ್ ನಾಡಗೌಡರ್ , ಕರ್ನಾಟಕ ಗಾಂಧಿ ಸ್ಮಾರಕ ಭವನ ಅಧ್ಯಕ್ಷ ವೂಡೇ ಪಿ. ಕೃಷ್ಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
"ನೆನಪಿನ ಪುಟಗಳು" ಕೃತಿಯ ಬಗ್ಗೆ ಟಿ.ಎನ್. ಸಿತಾರಾಮ್ ಜೊತೆ ಜೊಗಿ (ಗಿರೀಶ್ ರಾವ್ ಹತ್ವಾರ್) ಸಂವಾದ ನಡೆಸಿದರ...
ಬೆಂಗಳೂರು : ಪ್ರಭು ಎಂದರೆ ದೇವರಲ್ಲ ಲಾರ್ಡ್ ಶಿಪ್. ಅದು ದೇವರನ್ನ ಲಾರ್ಡ್ ಎಂದು ಕರೆದಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯ...
ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿಯನ್ನು ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಡಿ. ...
©2024 Book Brahma Private Limited.