Date: 31-08-2020
Location: ಬೆಂಗಳೂರು
ಬುಕ್ ಬ್ರಹ್ಮ ಜಾಲತಾಣವು ಅಭಿನವ ಪುಸ್ತಕ ಸಹಯೋಗದೊಂದಿಗೆ ಆಯೋಜಿಸಿದ್ದ ‘ನನ್ನ ಮೆಚ್ಚಿನ ಪುಸ್ತಕ’ ಆಗಸ್ಟ್ ತಿಂಗಳ ಸ್ಪರ್ಧೆಯಲ್ಲಿ ವಿನೋದ್ ಕುಮಾರ್ ಕುಲಕರ್ಣಿ ಅವರ ‘ಬದುಕಿಗೂ ಬಣ್ಣ ಬರೆಯುವ ಕೃತಿ ‘ತೂಫಾನ್ ಮೇಲ್’ ಬರೆಹ ಪ್ರಥಮ ಸ್ಥಾನ ಪಡೆದಿದೆ.
ಅನಂತ ಅವರ ಸಂಧ್ಯಾರಾಗ ಕೃತಿಯ ಲೇಖನಕ್ಕೆ ಎರಡನೇ ಬಹುಮಾನ ಹಾಗೂ ಪವಿತ್ರ ಅಶೋಕನ್ ಅವರ ಬಿರುಗಾಳಿ ಕೃತಿಯ ಲೇಖನಕ್ಕೆ ಮೂರನೇ ಬಹುಮಾನ ಸಂದಿದೆ. ಸ್ಪರ್ಧೆಯ ಪ್ರಥಮ ವಿಜೇತರಿಗೆ ಒಂದು ಸಾವಿರ ರೂ. ಮೌಲ್ಯದ ಪುಸ್ತಕ ಬಹುಮಾನ ಜೊತೆಗೆ ಪ್ರಶಸ್ತಿ ಪತ್ರ ಮತ್ತು ತೀಯ ಹಾಗೂ ತೃತೀಯ ಸ್ಥಾನ ವಿಜೇತರಿಗೆ ‘ನನ್ನ ಮೆಚ್ಚಿನ ಪುಸ್ತಕ’ ಪ್ರಮಾಣ ಪತ್ರ ನೀಡಲಾಗುವುದು.
ಬೆಂಗಳೂರು: ಆಕೃತಿ ಆಶಯ ಪಬ್ಲಿಕೇಷನ್ಸ್ ವತಿಯಿಂದ ರಾಜಾಜಿನಗರ ಪೇರೆಂಟ್ಸ್ ಅಸೋಶಿಯೇಶನ್ ಕಾಲೇಜು, ಪರಿಸರ ಸಂಗಮ ಹಾಗೂ ಭೂಮಿ...
ಬಸವಕಲ್ಯಾಣ: ಜಗತ್ತಿನ ಯಾವುದೇ ಭಾಷೆ ಮತ್ತು ಯಾವುದೇ ವಿಶ್ವವಿದ್ಯಾಲಯಗಳು ವಚನಕಾರರ ಬಗೆಗೆ ಅಧ್ಯಯನ ಮಾಡಬೇಕಾದರೆ, ವಚನಗಳ ...
ಬಾಗಲಕೋಟೆ: ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ ಯಂಡಿಗೇರಿ ವತಿಯಿಂದ ರಾಜ್ಯ ಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾ...
©2025 Book Brahma Private Limited.