Date: 09-09-2024
Location: ಬೆಂಗಳೂರು
ಬೆಂಗಳೂರು: The Federation of Indian Publishers ಭಾರತೀಯ ಪ್ರಕಾಶಕರ ಒಕ್ಕೂಟ, ನವ ದೆಹಲಿ ಇವರ ವತಿಯಿಂದ 2023-24ನೇ ಸಾಲಿನ "ಅತ್ಯುತ್ತಮ ವಿನ್ಯಾಸ ಮತ್ತು ಮುದ್ರಣಕ್ಕಾಗಿ" ರಾಷ್ಟ್ರ ಪ್ರಶಸ್ತಿಗೆ ವೈ.ಜಿ. ಮುರಳೀಧರನ್ ಅವರ ‘ಆಡಳಿತದಲ್ಲಿ ನೈತಿಕತೆ’ ಎಲ್ಲ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಪಠ್ಯ ಕೃತಿ ಆಯ್ಕೆಯಾಗಿದೆ.
‘ಆಡಳಿತದಲ್ಲಿ ನೈತಿಕತೆ’ ಪುಸ್ತಕದ ವಿನ್ಯಾಸಕರು ಹಾಗೂ ಲೇಖಕರ ವಿವರಣೆ: ಈ ಕೃತಿಯ ಲೇಖಕರು ವೈ.ಜಿ. ಮುರಳೀಧರನ್, ಮುಖಪುಟ ವಿನ್ಯಾಸವನ್ನು ಸಂತೋಷ್ ಸಸಿಹಿತ್ಲು ಮಾಡಿದ್ದಾರೆ. ಒಳಪುಟ ವಿನ್ಯಾಸವನ್ನು ಶ್ರೀಧರ್ ಆರ್.ಎಸ್ ಮತ್ತು ಮುದ್ರಣವನ್ನು ಧರಣಿ ಪ್ರಿಂಟರ್ಸ್, ಬೆಂಗಳೂರು ಮಾಡಿರುತ್ತಾರೆ.
ಬೆಂಗಳೂರು: ನ್ಯೂವೇವ್ ಬುಕ್ಸ್ ವತಿಯಿಂದ ಹಾಸ್ಯ ಲೇಖಕಿ, ಕಥೆಗಾರ್ತಿ ನಳಿನಿ ಟಿ. ಭೀಮಪ್ಪ ಅವರ ‘ಚಿತ್ತ ಬಕ್ಕ&rsqu...
"ಸರಳ ಸಜ್ಜನ ವ್ಯಕ್ತಿತ್ವದ ಸ್ನೆಹಮಯಿ ಕೆಕೆಜಿಯವರ ಅನರಿಕ್ಷಿತ ನಿಧನ ಕನ್ನಡ ಮಾತ್ರವಲ್ಲದೆ ಮಲೆಯಾಳ ಸಾಂಸ್ಕೃತಿಕ ಲೊ...
“ಅನುವಾದಗಳ ಮೂಲಕ ಅನ್ಯಭಾಷಾ ಸಂಸ್ಕೃತಿಗಳ ಸಂಪರ್ಕವೇ ವಾಹಕವಾಗಿ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಯಾಗುತ್ತದೆ ಎಂಬ...
©2025 Book Brahma Private Limited.