‘2025ರ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಯ ಎರಡನೇ ಸುತ್ತಿಗೆ ಆಯ್ಕೆಯಾದ ಕವನ ಸಂಕಲನಗಳ ಪಟ್ಟಿ ಪ್ರಕಟ

Date: 14-01-2025

Location: ಬೆಂಗಳೂರು


ಬೆಂಗಳೂರು: ಈ ಹೊತ್ತಿಗೆ ಪ್ರಕಾಶನವು ‘2025ರ ಈ ಹೊತ್ತಿಗೆ ಕಾವ್ಯ ಪ್ರಶಸ್ತಿಗಾಗಿ ಕವನ ಸಂಕಲನಗಳನ್ನು ಆಹ್ವಾನಿಸಿದ್ದು, ಪ್ರಕಾಶನವು ಎರಡನೇ ಸುತ್ತಿಗೆ ಆಯ್ಕೆಯಾದ 10 ಅಪ್ರಕಟಿತ ಕವನ ಸಂಕಲನಗಳ ಹೆಸರನ್ನು ಪ್ರಕಟಿಸಿದೆ.

ಎರಡನೇ ಸುತ್ತಿಗೆ ಆಯ್ಕೆಯಾದ ಕವನ ಸಂಕಲನಗಳು; ಡಾ. ಲಕ್ಷ್ಮಣ ವಿ.ಎ ಅವರ `ಪರಿಮಳದ ಬಾಕಿ ಮೊತ್ತ’, ಅಕ್ಷತಾ ಕೃಷ್ಣಮೂರ್ತಿಯವರ ‘ಪಾವ್ಲಿ’, ರಮ್ಯಾ ಕೆ.ಜಿ ಅವರ ‘ಗಾಳಿಯಾಡುತ್ತಿರಲಿ ಗಾಯ’, ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ದ್ರೌಪದಿಯ ವಾಷಿಂಗ್ ಮಶಿನ್’, ಕಾವ್ಯ ಕಡಮೆ ಅವರ ‘ಮುಕ್ತಿ ಎಂಬ ಧ್ಯಾನ’, ಮನೀಷಾ ಪಾಟೀಲ್ ಅವರ ‘ಹಸಿನೆಲ್ ಬಂಜರು’, ತೇಜಾವತಿ ಎಚ್.ಡಿ ಅವರ ‘ಸೀಮೆ ಜಾಲಿ’, ಧೀರೇಂದ್ರ ನಾಗರಹಳ್ಳಿ ಅವರ ‘ಮುಖಾಂತರ’,ಡಾ. ಶೈಲೇಶಕುಮಾರ ಶಿವಕುಮಾರ ಅವರ ‘ಊರುರೆಕ್ಕೆ ಹುಳದ ಬೆಳಕು’ ಹಾಗೂ ಎಸ್. ನಾಗಶ್ರೀ ಅವರ ‘ಊರ ಕಣ್ಣಿನ ನಡುವೆ’.

 

MORE NEWS

Kerala Literature festival- 2025; ಶಾಂತಿ, ಸಮಾನತೆಯ ಜಗತ್ತು: ಗಾಂಧಿ, ಲೂಥರ್ ಕಿಂಗ್ ಕನಸ್ಸಾಗಿತ್ತು 

25-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಇಲ್ಲಿನ ಕಡಲ ತೀರದಲ್ಲಿ ನಡೆಯತ್ತಿರುವ ಎಂಟನೇ ’ಕೇರಳ ಲಿಟರ...

ಜರ್ಮನ್ ಭಾಷೆಯನ್ನು ಜಗತ್ತಿಗೆ ತಲುಪಿಸುವ ನಿಟ್ಟಿನಲ್ಲಿ ಭಾಷಾಂತರದ ತಪಸ್ಸಿಗೆ ಕೂತೆ: ಮೈಕಲ್ ಹಾಫ್ಮನ್ 

25-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: “ಜರ್ಮನ್ ಭಾಷೆಯನ್ನು ಜಗತ್ತಿಗೆ ತಲುಪಿಸುವ ನಿಟ್ಟಿನಲ್ಲಿ ...

Kerala Literature festival- 2025; ಶ್ರೇಷ್ಠ ಸಾಹಿತ್ಯ ಕೃತಿಗಳು ಅಜರಾಮರ - ಕೆ.ಸಚ್ಚಿದಾನಂದನ್ 

25-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: “ಜಗತ್ತಿನ ಇತಿಹಾಸವನ್ನು ಗಮನಿಸಿದರೆ ಹಲವಾರು ಸಂದರ್ಭಗಳಲ್...