Date: 08-01-2025
Location: ಬೆಂಗಳೂರು
2025ರ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಟಾಕ್ಸಿಕ್ ಸಿನಿಮಾ ಝಲಕ್ ಬಿಡುಗಡೆಯಾಗಿದೆ. ಯಶ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಟಾಕ್ಸಿಕ್ ನಿರ್ಮಾಣ ಸಂಸ್ಥೆ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ.
ಬಿಡುಗಡೆ ಆದ ವಿಡಿಯೋದಲ್ಲಿ ಯಶ್ ಕಾರಿಂದ ಇಳಿದು ಪಬ್‌ಗೆ ಪ್ರವೇಶಿಸುತ್ತಾರೆ. ಇದನ್ನು ಗ್ಯಾಂಡ್ ಆಗಿ ಶೂಟ್ ಮಾಡಲಾಗಿದೆ. ಕೆಜಿಎಫ್‌ನಿಂದ ಯಶ್‌ನ ಮಾಸ್ ಹಾಗೇ ಕಂಟೀನ್ಯು ಆಗಿದೆ. ನೀಳವಾದ ಗಡ್ಡದಾರಿಯಾಗಿ ಸಿಗರೇಟ್‌ನ್ನು ಸ್ಟೈಲ್ ಆಗಿ ಸೇದುತ್ತಾ ಪಬ್ ಪ್ರವೇಶಿಸುವ ವಿಡಿಯೋ ಅಭಿಮಾನಿಗಳ ಶಿಳ್ಳೆ ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನ ಇಲ್ಲ.
ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ನಾಳೆ (ಜನವರಿ 10)ರಂದು ರಾಜ್ಯಾದ್ಯಂತ ಬಿಡ...
ಮಿಲಿಂದ್ ಮತ್ತು ರಚೆಲ್ ಡೇವಿಡ್ ಅಭಿನಯದ ‘ಅನ್‍ಲಾಕ್ ರಾಘವ’ ಚಿತ್ರವು ಫೆಬ್ರವ...
ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್ 20ರಂದು ಬಿಡುಗಡೆಯಾಗಿ, ಚಿತ್ರಕ್ಕೆ ...
©2025 Book Brahma Private Limited.