Year of Publication: 2024 Published by: ಗೋಪಿಕಾ ಪ್ರಕಾಶನ Address: GOPIKA PRAKASHANA
NO. 64, 2ND FLOOR, 2ND MAIN, 2ND CROSS, OPP.VAKKALIGARA SANGHA SCHOOL, KOTTIGEPALYA, BANGALORE-56091 Phone: 9448517446
Share On
Synopsys
ಇದು ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೃತಿಯಾಗಿದೆ. ಇದರಲ್ಲಿ ಬರೋಬ್ಬರಿ ಕರ್ನಾಟಕದ 50 ತಾಣಗಳ ಪರಿಚಯದ ಲೇಖನಗಳನ್ನು ಕಾಣಬಹುದು. ಜೊತೆಗೆ ಫೋಟೋಗಳಿವೆ. ಸಾಹಿತಿ ಹಡವ್ ವನ ಹಳ್ಳಿ ವೀರಣ್ಣಗೌಡರು ಮುನ್ನುಡಿ ಬರೆದಿದ್ದಾರೆ. ಡಾ. ಕುಮಾರಸ್ವಾಮಿ ಬೆನ್ನುಡಿ ಬರೆದಿದ್ದಾರೆ.
ಪ್ರವಾಸಕ್ಕೆ ಹೋಗುವವರಿಗೆ ಈ ಪುಸ್ತಕ ಮಾರ್ಗದರ್ಶನ ನೀಡುತ್ತದೆ.