ಬಿ.ಮಹಂತೇಶ್ ಅವರ ಕೃತಿ-ತೆಂಗು, ಸಸ್ಯ ಸಂರಕ್ಷಣೆ. ತೆಂಗು ಸಸ್ಯ ನೆಡುವಿಕೆ, ಆರೈಕೆ, ಈ ಸಸ್ಯಕ್ಕೆ ಬರುವ ರೋಗಗಳು, ತೆಂಗಿನ ದೊಡ್ಡದಾದ ಮರಕ್ಕೆ ಬರುವ ರೋಗಗಳು ಅದಕ್ಕಿರುವ ಪರಿಹಾರೋಪಾಯಗಳು, ತೆಂಗಿನ ಸಸ್ಯಗಳ ವಿವಿಧ ಪ್ರಕಾರಗಳು ಇತ್ಯಾದಿ ಕುರಿತಂತೆ ಲೇಖಕರು ವೈಜ್ಞಾನಿಕ ಮಾಹಿತಿ ನೀಡಿದ್ದಾರೆ. ಈ ಕೃತಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಶಸ್ತಿ ಲಭಿಸಿದೆ.
©2024 Book Brahma Private Limited.