ಲೇಖಕ ಭಿ.ಪ. ಕಾಳೆ ಅವರು ಬರೆದ ಪತ್ತೆದಾರಿ ಕಾದಂಬರಿ-ಪಿರಂಗಿಯ ಪ್ರತಿಹಿಂಸೆ. ಈ ಕಾದಂಬರಿಯು ಮೊದಲು ಸದ್ಬೋಧ ಚಂದ್ರಿಕೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಬಂಗಾಲಿ ಭಾಷೆಯ ಕಥೆಯೊಂದನ್ನು ಅನುಸರಿಸಿ ಬರೆದ ಕಾದಂಬರಿ ಇದು. ಕನ್ನಡ ಸಾಹಿತ್ಯದಲ್ಲಿ ಪತ್ತೆದಾರಿ ಕಾದಂಬರಿಯ ಸಾಹಿತ್ಯ ಇಲ್ಲದಿರುವುದರಿಂದ ಈ ಪ್ರಯತ್ನ ಮಾಡಿಲಾಗಿದೆ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ.
©2024 Book Brahma Private Limited.