ಮುತ್ತುಗಳ ಸುತ್ತ

Author : ಮನೋಹರ ಎನ್. ಮರಗುತ್ತಿ

Pages 92

₹ 75.00




Year of Publication: 2018
Published by: ಸಿದ್ಧಾರ್ಥ ಪ್ರಕಾಶನ
Address: ನಿವೇಶನ ಸಂಖ್ಯೆ: 4/1, ಎಂ.ಎಸ್.ಕೆ.ಮಿಲ್ ರಸ್ತೆ, ನ್ಯೂ ಘಾಟಗೆ ಲೇಔಟ್, ಕಲಬುರಗಿ-585103
Phone: 9449992776

Synopsys

ಮನೋಹರ ಎನ್. ಮರಗುತ್ತಿ ಅವರ ನುಡಿಮುತ್ತುಗಳ ಸಂಗ್ರಹ ಕೃತಿ-ಮುತ್ತುಗಳ ಸುತ್ತ’. ಇಲ್ಲಿ 240 ನುಡಿಮುತ್ತುಗಳಿವೆ. ಕೃತಿಯ ಮೊದಲ ಭಾಗದಲ್ಲಿ ಜೀವನಾನುಭವಗಳನ್ನು ಕಟ್ಟಿಕೊಟ್ಟಿದ್ದರೆ ಎರಡನೇ ಭಾಗದಲ್ಲಿ ಮಕ್ಕಳ ಮನೋವಿಕಾಸಕ್ಕೆ ಅಗತ್ಯವಿರುವ ಹಾಗೂ ಸಾಮಾನ್ಯ ಜ್ಞಾನ ಒಳಗೊಂಡ ನುಡಿ ಮುತ್ತುಗಳ ಶಕ್ತಿವರ್ಧನೆ ಇದೆ. ಬೇಸತ್ತ ಮನಸ್ಸಿಗೆ ಈ ಕೃತಿ ಖುಷಿ ನೀಡುತ್ತದೆ ಮಾತ್ರವಲ್ಲ; ಜ್ಞಾನದ ಬಾಗಿಲನ್ನೇ ತೆರೆಯುತ್ತದೆ.

About the Author

ಮನೋಹರ ಎನ್. ಮರಗುತ್ತಿ
(05 December 1968)

ಮನೋಹರ ಎನ್. ಮರಗುತ್ತಿ ಅವರು ಮೂಲತಃ ಕಲಬುರಗಿ ಜಿಲ್ಲೆ ಹಾಗೂ ತಾಲೂಕಿನ ಮರಗುತ್ತಿ ಗ್ರಾಮದವರು.1968ರ ಡಿಸೆಂಬರ್ 5 ರಂದು ಜನನ. ಬಿ.ಕಾಂ ಹಾಗೂ ಪಿಜಿಡಿಬಿಎಂ ಪದವೀಧರರು. ಸದ್ಯ, ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ನಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಸೇವೆಯಲ್ಲಿದ್ದಾರೆ.  ಕೃತಿಗಳು:  ನೆನಪಿನ ನಾವಿಕ, ವರದ ಮಗು (ಕವನ ಸಂಕಲನಗಳು),  ಮುತ್ತುಗಳ ಸುತ್ತ (ಸಾಮಾನ್ಯ ಜ್ಙಾನ ಮತ್ತು ನುಡಿಮುತ್ತುಗಳು) ಜನ್ಮಗ್ರಂಥ (ಕಾದ೦ಬರಿ). ಪರಿವರ್ತನೆ (ಕಥಾ ಸಂಕಲನ).  ಪ್ರಶಸ್ತಿ-ಪುರಸ್ಕಾರಗಳು: ಬಸವ ಪುರಸ್ಕಾರ ಹಾಗೂ 65ನೇ ಕನ್ನಡ ರಾಜ್ಯೋತ್ಸವ ರತ್ನ ಪ್ರಶಸ್ತಿ ಲಭಿಸಿವೆ.  ...

READ MORE