ಬೀದರ್ ಜಿಲ್ಲೆಯ ರೇಷ್ಮೆ ಉದ್ಯಮ ಮಾಹಿತಿ ಇರುವ ಗ್ರಂಥವಿದು ಶಾರದಾಸುತ ಪ್ರಕಾಶನದಿಂದ ಪ್ರಕಟವಾಗಿದೆ. ಹಿಫ್ಪು ನೇರಳೆ ಬೇಸಾಯದಿಂದ ಪ್ರಾರಂಭಿಸಿ ರೇಷ್ಮೆ ಹುಳು ಸಾಕಾಣಿಕೆವರೆಗಿನ ವಿಧಿ ವಿಧಾನವನ್ನು ವಿವರಿಸಲಾಗಿದೆ. ಪ್ರಾರಂಭಿಕ ರೇಷ್ಮೆ ಬೆಳೆಗಾರರಿಗೆ ಉಪಯುಕ್ತವಾಗುವ ಮಾಹಿತಿ ಒಳಗೊಂಡಿದೆ. ಈ ಮಾಹಿತಿಯು ಬೀದರ್ ನ ' ಉತ್ತರ ಕರ್ನಾಟಕ ' ದೈನಿಕ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.
©2024 Book Brahma Private Limited.