ತತ್ವಶಾಸ್ತ್ರಕ್ಕೆ ಸಂಬಂಧಪಟ್ಟ ಮೂರು ಗಂಭೀರ ಹರಟೆಗಳನ್ನು ಮತ್ತು ಹನ್ನೊಂದು ಹಾಸ್ಯಬರಹಗಳನ್ನು ಬೀchi ಅವರ ಕತ್ತಲಲ್ಲಿ ಬಂದವಳು’ ಹೊಂದಿದೆ. ಗಂಭೀರ ವಿಚಾರಗಳನ್ನೂ ಹೇಗೆ ಪಟ್ಟಾಂಗದ ರೂಪದಲ್ಲಿ ಹೇಳಬಹುದು ಎನ್ನುವುದಕ್ಕೆ ಈ ಕೃತಿ ಉದಾಹರಣೆ. ಉಳಿದ ಹನ್ನೊಂದು ಬರಹಗಳಲ್ಲಿ ಅಪ್ಪಟ ಬೀchiತನ ಮೇಳೈಸಿದೆ.
©2024 Book Brahma Private Limited.