Year of Publication: 2025 Published by: ಕಶ್ಯಪ್ ಪ್ರಕಾಶನ Address: ಕಶ್ಯಪ್ ಪ್ರಕಾಶನ ಬೆಂಗಳೂರು Phone: 9844842490
Share On
Synopsys
‘ಮೊದಲ ಹೆಜ್ಜೆ’ ಕವನಸಂಕಲನವು ಲೇಖಕರಾದ ರಮೇಶ್ ಕಶ್ಯಪ್ ಅವರ ಜೀವನದ ನಾನಾ ಅನುಭವಗಳ ಕಲರವವಾಗಿದೆ. ಇಲ್ಲಿನ ಪ್ರತಿಯೊಂದು ಪದ್ಯವು ಹೃದಯದಿಂದ ಹೊರಹೊಮ್ಮಿದ ಮಾತುಗಳಾಗಿವೆ. ಮನಸ್ಸು ಮುಟ್ಟುವ ಭಾವಗಳಾಗಿವೆ ಮತ್ತು ಜೀವನದ ಸಣ್ಣ ಸಣ್ಣ ಪಾಠಗಳನ್ನು ಹೇಳುವ ಪ್ರತಿನಿಧಿಯಾಗಿದೆ.
ಜೀವನದ ರೂಪಗಳು ಅನೇಕ, ವಿಭಿನ್ನ ಮತ್ತು ಅವ್ಯಕ್ತ. ಇವುಗಳೆಲ್ಲವುಗಳನ್ನು ಶಬ್ದರೂಪಕ್ಕಿಳಿಸುವುದು ಕಷ್ಟದ ವಿಷಯವಾಗಿರುತ್ತದೆ. ಇಲ್ಲಿ ಲೇಖಕರು ಅವುಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ.