ಅಭಿವೃದ್ಧಿ

Author : ಎಂ. ಚಂದ್ರ ಪೂಜಾರಿ

Pages 108

₹ 75.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560107
Phone: 131 - 23183311, 23183312

Synopsys

ಅಭಿವೃದ್ಧಿ ಎಂಬುದು ಇಂದು ಕೇವಲ ಪರಿಕಲ್ಪನೆ ಮಾತ್ರವಾಗಿ ಉಳಿದಿಲ್ಲ. ಹಲವರಿಗೆ ಬಿಡುಗಡೆ ನೀಡಿರುವ ಅದಕ್ಕಿಂತ ಮಿಗಿಲಾಗಿ ಅನೇಕರನ್ನು ಕಂಗಾಲು ಮಾಡಿರುವ ವಾಸ್ತವವೂ ಹೌದು. ಈ ಹೊತ್ತಗೆಯ ಅಧ್ಯಾಯಗಳು ಅಭಿವೃದ್ಧಿಯು ತಾತ್ವಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮುಖಗಳನ್ನು ಪರಿಚಯಿಸುತ್ತದೆ. ಅಭಿವೃದ್ಧಿ & ಅಸಮಾನತೆ, ಅಸಮಾನತೆಯ ಕಾರಣದಿಂದ ಹೆಚ್ಚುತ್ತಿರುವ ಅನಭಿವೃದ್ಧಿ, ಸಮಾನತೆಯು ಸಬಲೀಕರಣಕ್ಕೆ ದಾರಿ ಮಾಡಿಕೊಡುವ ಪರಿ ಈ ಎಲ್ಲ ಅಂಶಗಳನ್ನು ಕೃತಿಯು ಒಳಗೊಂಡಿವೆ.

About the Author

ಎಂ. ಚಂದ್ರ ಪೂಜಾರಿ

ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿರುವ ಎಂ.ಚಂದ್ರಪೂಜಾರಿ ಅವರು ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಶೋಧನೆ: ಏನು? ಏಕೆ? ಹೇಗೆ?, ಸಮಾಜ ಸಂಶೋಧನೆ, ಸಂಶೋಧನ ಜವಾಬ್ದಾರಿ, ಸಂಶೋಧನ ಪ್ರಸ್ತಾವ, ದೇಶೀಯತೆ ನೆರಳಲ್ಲಿ ವಿಕೇಂದ್ರೀಕರಣ, ಜಂಟಿ ಅರಣ್ಯ ಯೋಜನೆ, ಅಭಿವೃದ್ಧಿ ಮತ್ತು ರಾಜಕೀಯ, ರಾಜಕೀಯದ ಬಡತನ, ಬಡತನ ಮತ್ತು ಪ್ರಜಾಪ್ರಭುತ್ವ- ಇವರ ಪ್ರಮುಖ ಕೃತಿಗಳು. ...

READ MORE

Related Books