ಧೀರಜ್ ಪೊಯ್ಯೆಕಂಡ ಅವರ ‘ಆತ್ಮ ಕತೆ’ ಕಾದಂಬರಿ ಬಿಡುಗಡೆ


ಪತ್ರಕರ್ತ ಧೀರಜ್‌ ಪೊಯ್ಯೆಕಂಡ ಅವರ, ಹಾರರ್‌ ಥ್ರಿಲ್ಲರ್‌ ಕಾದಂಬರಿ ‘ಆತ್ಮ ಕತೆ’ಯನ್ನು ಪತ್ರಕರ್ತ ಹಾಗೂ ಸಾಹಿತಿ ಗಿರೀಶ್‌ ರಾವ್‌ ಹತ್ವಾರ್‌(ಜೋಗಿ) ಸೋಮವಾರ ಬೆಂಗಳೂರಿನ ಕನ್ನಡ ಪ್ರಭ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. 

ಸ್ನೇಹ ಬುಕ್‌ ಹೌಸ್‌ ಈ ಕಾದಂಬರಿಯನ್ನು ಪ್ರಕಟಿಸಿದ್ದು, ಇದು ಧೀರಜ್‌ ಪೊಯ್ಯೆಕಂಡ ಅವರ ನಾಲ್ಕನೇ ಕಾದಂಬರಿಯಾಗಿದೆ. ಪುಸ್ತಕ ಬಿಡುಗಡೆ ಸಂದರ್ಭ ಪ್ರಕಾಶಕ ಪರಶಿವಪ್ಪ ಕೆ.ಬಿ. ಉಪಸ್ಥಿತರಿದ್ದರು.

MORE FEATURES

ಕನ್ನಡಕ್ಕೆ ಬಂದ ಮಹತ್ವದ ಕೃತಿ ಧೀರೇಂದ್ರ ಕೆ. ಝಾ ಅವರ ‘ಗಾಂಧೀಜಿಯ ಹಂತಕ’

09-06-2024 ಬೆಂಗಳೂರು

"ಇದೀಗ ಮಿತ್ರರಾದ ಅಜೀಂ ಪ್ರೇಮ್ ಜಿ. ವಿ.ವಿ. ಪ್ರಾಧ್ಯಾಪಕರು ಮತ್ತು ಅಂಕಣ ಬರಹಗಾರರಾದ ಎ.ನಾರಾಯಣ ಮತ್ತು ಪ್ರಜಾವಾಣ...

ಮಂಗಳೂರಿನಲ್ಲೇ ನಡೆಯುವ ಕತೆಗೆ ಮಲಯಾಳಂ ಘಮವಿದೆ

09-06-2024 ಬೆಂಗಳೂರು

"ಈ ಕತೆ ಮಂಗಳೂರಿನಲ್ಲೇ ನಡೆಯುವುದಾದರೂ ಇದಕ್ಕೆ ಒಂದಿಷ್ಟು ಮಲಯಾಳಂನ ಘಮವಿದೆ. ಶೀರ್ಷಿಕೆಯ ಕತೆಯೂ ಕೇರಳದ ನಿಲವಿಳಕ್...

2 ನೇ ವರ್ಷದ 'ಸಹೃದಯ ಕಾವ್ಯ ಪ್ರಶಸ್ತಿ' ಪ್ರದಾನ ಸಮಾರಂಭ

08-06-2024 ಬೆಂಗಳೂರು

ಬೆಳಗಾವಿ: 2ನೇ ವರ್ಷದ ಸವದತ್ತಿ ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ...