January 14, 2024
ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ
ಹೊನ್ನಾವರದಿಂದ 13ಕಿಲೋ ಮೀಟರ್ ಸಮೀಪದ ದಟ್ಟ ಕಾಡಿನಲ್ಲಿ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು ಬೆಟ್ಟಗುಡ್ಡಗಳಿಂದ ರಮಣೀಯವಾಗಿದೆ. ಹೊನ್ನಾವರ ತಾಲೂಕಿನ ನೀಲ್ಕೊಂಡ ಗ್ರಾಮದ ಅತಿ ಎತ್ತರ ಬೆಟ್ಟದ ಮಧ್ಯೆ ಐತಿಹಾಸಿಕ ಪುರಾತನ ದೇವಾಲಯವಾದ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು 1955ರಲ್ಲಿ ಪತ್ತೆಯಾಗಿದೆ. ಆಗಿನಿಂದಲೂ ಭಕ್ತಾದಿಗಳು ಮನದಲ್ಲಿ ಕೋರಿಕೆಯನ್ನು ಇಟ್ಟು ತಾಯಿಯಲ್ಲಿ ಕೇಳಿಕೊಂಡರೆ ನೆರವೇರುತ್ತದೆ ಎಂದು
By Book Brahma
- 348
- 0
- 0