May 15, 2024
ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗೊಂದೊಂದು ಹಿತ್ತಲು ಇದ್ದುದು ಕಂಡುಬರುತ್ತಿತ್ತು. ಅದು ಬರೀ ಹಿತ್ತಲಷ್ಟೇ ಅಲ್ಲ ಅದು ಹಲವು ಬದುಕುಗಳು ಅನಾವರಣಗೊಳ್ಳುವ ನಿಲ್ದಾಣವಾಗಿದೆ. ಇವತ್ತಿನ ದಿನಗಳಲ್ಲಿ ಬೇಸರಾದಾಗ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಗಾರ್ಡನ್‌ಗೆ ಹೋಗುವುದು, ಪಾರ್ಕಗಳಿಗೆ ಹೋಗುವುದು, ಫಿಟ್ ನೆಸ್ ಸೆಂಟರ್‌ಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬೇಸರ ಕಳೆಯಲು, ಓಡಾಡಲು ಮನೆಯ ಹಿಂಬದಿಯ ಹಿತ್ತಲುಗಳನ್ನು
By Book Brahma
- 517
- 0
- 0