Back To Top

ಓವರ್ ಥಿಂಕಿಂಗ್ ಎಂಬ ಬಿಟ್ಟೂ ಬಿಡದೆ ಕಾಡುವ ಬೇತಾಳ | ನೈದಿಲೆ ಶೇಷೆಗೌಡ

ಓವರ್ ಥಿಂಕಿಂಗ್ ಎಂಬ ಬಿಟ್ಟೂ ಬಿಡದೆ ಕಾಡುವ ಬೇತಾಳ | ನೈದಿಲೆ ಶೇಷೆಗೌಡ

ಚಿಕ್ಕವರಿರುವಾಗ ಚಿಂತೆ ಮಾಡಬೇಡ ಎಂಬ ದೊಡ್ಡವರು ಕೊಡೋ ಸಲಹೆ ಕೇಳಿದಾಗ ಅದೇನದು ಚಿಂತೆ ಅಂದ್ರೆ? ಅಂತ ಯೋಚನೆ ಮಾಡ್ತಿದ್ವಿ. ದೊಡ್ಡವರಾದ ಮೇಲೆ ಸಣ್ಣ ಸಣ್ಣ ವಿಚಾರಗಳಿಗೂ ಅತಿ ಚಿಂತನೆ ಮಾಡುವಾಗ ‘ಓಹೋ ಇದೇ ಚಿಂತೆ ಇರಬಹುದು’ ಅಂತ ಅರಿವು ಮೂಡಿಸಿಕೊಂಡಿದ್ದು ಉಂಟು. ಮಾಡರ್ನ್ ಯುಗದಲ್ಲಿ ಇಂಗ್ಲಿಷ್ ಪದಗಳ ಸಂಚಲನದಲ್ಲಿ ಓವರ್ ಥಿಂಕಿಂಗ್ ಎಂಬ ಪದ ಬಾರಿ
  • 330
  • 0
  • 0
ಕಾಗೆ, ಕೋಗಿಲೆಯ ಇನಿ ದನಿಯ ಸಂವಾದ | ಶಿಲ್ಪ. ಬಿ

ಕಾಗೆ, ಕೋಗಿಲೆಯ ಇನಿ ದನಿಯ ಸಂವಾದ | ಶಿಲ್ಪ. ಬಿ

ಊರೆಲ್ಲ ಸುತ್ತಾಡಿ ಸುತ್ತಾಡಿ ಆಯಾಸಗೊಂಡ ಕಾಗೆ ವಿಶ್ರಾಂತಿ ಪಡೆಯಲೆಂದು ಒಂದು ಮರದ ಮೇಲೆ ಹಾರಿ ಹೋಗಿ ಕುಳಿತುಕೊಳ್ತು. ಮಗ್ಗುಲಲ್ಲೆ ಕುಳಿತಿದ್ದ ಕೋಗಿಲೆಯನ್ನು ಕಂಡು ಸಂತೋಷಗೊಂಡ ಕಾಗೆ “ಓಹೋ….! ಕೋಗಿಲೆಗೆ ನಮಸ್ಕಾರಗಳು. ಏನು ಕೂ.. ಕೂ ಎಂದು ಹಾಡುವ ನೀನು, ಒಂಟಿಯಾಗಿ ಇಲ್ಲಿ ಮೌನವಾಗಿ ಕುಳಿತಿರುವೆ ಏನು ಸಮಾಚಾರ?” ಎಂದು ಕೇಳಿತು. ಕೋಗಿಲೆ : ಅಯ್ಯೋ…! ಏನು
  • 299
  • 0
  • 0
ಪ್ರೀತಿ ಹಾಗೆಂದರೇನು..? | ಹಣಮಂತ ಕಾಂಬಳೆ

ಪ್ರೀತಿ ಹಾಗೆಂದರೇನು..? | ಹಣಮಂತ ಕಾಂಬಳೆ

ಅನಾನುಭವಿ ಕವಿ ನಾನು ಪ್ರೇಮದಲೀ ನಯಾಪೈಸೆಯೂ ತಿಳಿಯದೇ ಹುಡುಕುತಿಹೇ ಇನ್ನೂ ಅದರರ್ಥವ. ಸಿಕ್ಕರೂ ಸಿಗಬಹುದು ನಿಮಗದರರ್ಥ ಹೊತ್ತಿಗೆಗಳಲಿ ನಾನಂತೂ ಅರಿಯದೇ ಇರುವೆ ಇನ್ನೂ… ಕಾರಣ ಹೊಸಬ ನಾನು ಈ ಕಸುಬಿಗೆ. ಹೊತ್ತಲ್ಲದ ಹೊತ್ತಲೀ ಕಡು ಕಪ್ಪು ಕತ್ತಲಲಿ ಅರೆಬರೆ ಮತ್ತಲ್ಲಿ ಹುಡುಕುವವರಿಗಂತೂ ಅದಿನ್ನೂ ಮರಿಚೀಕೆಯೇ ಸರೀ ಮನದಿ ಮಲ್ಲಿಗೆಯಂತರಳಿಸಿ ನಿತ್ಯ ಅವಳಿಗರ್ಪಿಸಿ ಮನದಿ ಪೂಜಿಸುವನ ಸಂಗವೇ
  • 399
  • 0
  • 0
ತಲೆ ಒದರದ ಟಗರಿಗೆ ಹದದ ಒಗ್ಗರಣೆಯ ಪಲ್ಯ | ಗ್ಲೆನ್ ಗುಂಪಲಾಜೆ

ತಲೆ ಒದರದ ಟಗರಿಗೆ ಹದದ ಒಗ್ಗರಣೆಯ ಪಲ್ಯ | ಗ್ಲೆನ್ ಗುಂಪಲಾಜೆ

“ಟಗರು ಪಲ್ಯ” ಏನಿದು ವಿಚಿತ್ರ, ಟಗರು ಅಂದ್ರೆ ಎಲ್ಲಾರಿಗೂ ತಿಳಿದದ್ದೇ ಆದರೆ ಈ ಟಗರು ನಂತರ ಪಲ್ಯ ಏನುಕ್ಕೆ ಬರುತ್ತೇ ಅನ್ನುವ ಪ್ರಶ್ನೆ ಕಾಡುತ್ತಿದೆಯೇ, ಏನಿದು ಅಂತೀರಾ ಬನ್ನಿ ಹೆಳ್ತೇನೆ.. ಮಂಡ್ಯದ ಒಂದೂರಲ್ಲಿ ಗೌಡರ ಮಗಳ ಮದುವೆ ಸಂಭ್ರಮ. ಹುಡುಗ–ಹುಡುಗಿಗೆ ಮದುವೆ ನಿಶ್ಚಯ ಮಾಡುವ ಮೊದಲು ಊರ ದೇವಿಗೆ ಪೂಜೆ ನೀಡುವ ವಾಡಿಕೆ. ಬೆಳಗಿನ ಜಾವದಲ್ಲಿ
  • 336
  • 0
  • 0
ಜುಗಾರಿ ಕ್ರಾಸ್‌ನ ಗುಂಗಿನಲ್ಲಿ ಕೈ ತಪ್ಪಿದ ಜಂಗಮವಾಣಿ | ಚಿತ್ತ ಸಾಗರ್

ಜುಗಾರಿ ಕ್ರಾಸ್‌ನ ಗುಂಗಿನಲ್ಲಿ ಕೈ ತಪ್ಪಿದ ಜಂಗಮವಾಣಿ | ಚಿತ್ತ ಸಾಗರ್

ಬಸ್ಸಿನ ಕಂಡಕ್ಟರ್ “ಕಿಟಕಿ ಮುಚ್ರಿ” ಎಂದು ಗದರಿ ಎಚ್ಚರಗೊಳಿಸಿದರು. ಆಗ ನನಗೆ ನನ್ನ ಕಲ್ಪನಾ ಶಕ್ತಿಯಿಂದ ಸೃಷ್ಟಿಸಿ ಕೊಂಡಿದ್ದ ಲೋಕದಿಂದ ದಢಾರನೆ ವಾಸ್ತವಕ್ಕೆ ಬಂದಂತಾಯಿತು. ಎಚ್ಚರಗೋಳಿಸಲು ಬೇರೆಯವರಂತೆ ನಾನೇನು ನಿದ್ರೆಯಲ್ಲಿ ನಿರತನಾಗಿರಲಿಲ್ಲ. ಬದಲಿಗೆ ತೇಜಸ್ವಿಯವರ ಜುಗಾರಿ ಕ್ರಾಸ್ಸಿನ ಕವಲುದಾರಿಯಲ್ಲಿ ಕಳೆದುಹೋಗಿದ್ದೆ. ಹೊರಗೆ ಸುರಿಯುತ್ತಿದ್ದ ಮಳೆಯ ಎರಚಲಿನಿಂದಾಗಿ ಬಸ್ಸಿನ ಸೀಟ್‌ಗಳು ಹಾಳಾಗುವುದೆಂದು ಊಹಿಸಿ ಕಂಡಕ್ಟರ್ ಆ ರೀತಿ
  • 593
  • 0
  • 0
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಕಡೆ ಗಮನವಿರಬೇಕು: ಬಿ.ಎ. ಮಂಜುನಾಥ್

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಕಡೆ ಗಮನವಿರಬೇಕು: ಬಿ.ಎ. ಮಂಜುನಾಥ್

ಹಾಸನ: ನಾವು ಎಷ್ಟು ದಿನ ಬದುಕಿದ್ದೆವು ಎನ್ನುವುದಕ್ಕಿಂತ ಎಂತಹ ಒಳ್ಳೆಯ ಕಾರ್ಯ ಮಾಡಿ ಹೋದೆವು ಎಂಬುದು ಮುಖ್ಯ. ಮಕ್ಕಳಿಗೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಉತ್ತಮ ಸಂಸ್ಕಾರಗಳನ್ನು ಅರಿಯುವಂತೆ ಮಾಡಬೇಕು ಎಂದು ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿ ಹೇಳಿದರು. ವಿವೇಕಾನಂದರವರ 161ನೇ ಜನ್ಮದಿನೋತ್ಸವ ಹಾಗೂ 46ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ವಿವೇಕಾನಂದ ವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ
  • 333
  • 0
  • 0