February 23, 2024
ಅಂಧಕಾರದಿಂ ಭಯ ಪಡದಿರು ಮನುಜ | ಯಶಸ್ವಿನಿ ಭಟ್. ಕೆ
ಇರುಳು ನೂರೆಂಟು ವೇದನೆಯ ಸ್ಮರಣ ವೇದಿಕೆ ಕೆಲವು ಹಾಸ್ಯವೋ… ಕೆಲವು ರೋಧನವೋ… ಬೆಳಕ ಕಿರಣವು ನಿದ್ರೆ ಜಾರಿದ ಸಮಯದಲಿ ಮೆಲುಕು ಹಾಕುವೆ ಮತ್ತೆ ಸಂಪೂರ್ಣ ಜೀವನವ… ಬಿಳಿ ಮುಗಿಲು ಮನದುಂಬಿದರು, ವರ್ಷ ಸುರಿಸದು ನೋಡು ಕರಿಮುಗಿಲ ಹಂಬಲಿಸಿ ನಭದಂಚಿಗೆ ದೃಷ್ಟಿಯ ಹಾಯಿಸಿ ಶ್ವೇತ ತನ್ನಲ್ಲಿಪ ಅಹಂ ಗರ್ವವ ತ್ಯಜಿಸುತಿರೆ ಕರಿ ವರ್ಣವನ್ ಏಕೆ ದ್ವೇಷಿಸುವರ್ ಅರಿಯೆ
By Book Brahma
- 375
- 0
- 0