January 16, 2024
ಕಠಿಣ ಹಾದಿಯ ಕೊಡಚಾದ್ರಿ ಪಯಣದ ಅನುಭವದ ಸಿಹಿ | ವಿಜಯ್ ಕುಮಾರ್ ನಾಯಕ್
ನಾನು ಮತ್ತು ನನ್ನ ಗೆಳೆಯರು ನಮ್ಮ ಊರಿನಿಂದ ಕೊಡಚಾದ್ರಿಗೆ ಬಂದೆವು. ಕೊಡಚಾದ್ರಿಯು ದಟ್ಟವಾದ ಕಾಡುಗಳನ್ನು ಹೊಂದಿರುವ ಪರ್ವತ ಶಿಖರವಾಗಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ 1,343 ಮೀಟರ್. ಕೊಡಚಾದ್ರಿಯು ಶಿವಮೊಗ್ಗ ಜಿಲ್ಲೆಯ ಅತಿ ಎತ್ತರದ ಶಿಖರವಾಗಿದೆ ಮತ್ತು ಕರ್ನಾಟಕದ 13ನೇ ಅತಿ ಎತ್ತರದ ಶಿಖರವಾಗಿದೆ. ಕರ್ನಾಟಕ ಸರ್ಕಾರವು ಇದನ್ನು ನೈಸರ್ಗಿಕ ಪರಂಪರೆ ತಾಣವೆಂದು ಘೋಷಿಸಿದೆ. ಸ್ಥಳದ
By Book Brahma
- 302
- 0
- 0