January 3, 2024
ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ
ಅಳಿಯುವ ಮೊದಲು ಮನುಷ್ಯ ಹೇಗಿದ್ದ. ಅವನ ಜೀವಿತಾವಧಿ ಮುಗಿದ ಮೇಲೆ ಅವನ ಜೀವನ ಇತರರಿಗೆ ಹೇಗೆಲ್ಲ ಕಾಣಸಿಕ್ಕಬಹುದು. ಅಲ್ಲವೇ? ಇವೆಲ್ಲಾ ಪ್ರಶ್ನೆಗೆ ಉತ್ತರವಾಗಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಚಿತ್ರವನ್ನು, ಮಿತ್ರನ ಜೀವನವನ್ನು ಒಳ್ಳೆಯ ನಿಟ್ಟಿನಲ್ಲಿ ಕಟ್ಟಿಕೊಟ್ಟದ್ದು ನಮ್ಮ ಕಾರಂತಜ್ಜ. ಈ ಮನುಷ್ಯ ಜೀವನ ಒಂದು ತೆರೆನಾದ ಮಾಸಲು ಅಂಗಿಯಂತೆ ಎಂದು ಬೇಕಾದರೂ ಹರಿಯಬಹುದು. ಎಲ್ಲಿಯ ನಾನು,
By Book Brahma
- 706
- 0
- 0