January 8, 2024
ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ
ಹೌದು, ಅನರ್ಹಳು ನೀ ನನ್ನ ಪ್ರೀತಿಗೆ, ನನ್ನ ಕೋಪಕ್ಕೆ, ಸ್ನೇಹ, ಕಾಳಜಿ, ಮಾತು, ಮೌನ ಎಲ್ಲಕ್ಕೂ ಅನರ್ಹಳು ನೀ…. ಸ್ವಾರ್ಥ ಪ್ರೀತಿ ತುಂಬಿದ ಜಗದಲೀ, ನಿಷ್ಕಲ್ಮಶ ಕವಿ ಪ್ರೀತಿ ಪಡೆಯಲು ಅನರ್ಹಳು ನೀ… ಭಾವ ಬತ್ತಿದವರ ನಡುವೆ ಭಾವ ಸಾಗರ ಸೇರಲು ಅನರ್ಹಳು ನೀ… ಪ್ರೀತಿಯ ಮೇಲಿನ ನನಗಿದ್ದ ಅನಂತ ನಂಬಿಕೆ ಕೊಂದವಳೇ ಅನರ್ಹಳು ನೀ…
By Book Brahma
- 549
- 0
- 0