January 9, 2024
ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್
ನಿಚ್ಚಣಿಯ ನಾಟಕದಂತವಳ ನಕಲಿ ನಗುವು ತೀರಾ ನಶ್ವರ, ಮರುಳಾಗಿ ಮಣ್ಣಲ್ಲಿ ಮರೆಯಾಯಿತು ಈ ನನ್ನ ಶರೀರ. ಪ್ರೀತಿಸಲು ಪ್ರೇರೇಪಿಸಿ, ಮನಸನ್ನೇ ಮರೆಯಿಸಿದವಳು, ಪ್ರೀತಿ ಪ್ರೇಮದ ಹೂಡಿಕೆಯ ಹೃದಯದಿ ಮಾಡಿದಳು. ಆದಾಯವಿಲ್ಲದೆ ಕಂದಾಯ ಕಟ್ಟುವ ಜೀವನ ನಷ್ಟವೆನಿಸಿತು, ನಿರ್ಗುಣ ನಸೀಬಿಗೆ ಸಾಂತ್ವನ ಹೇಳಲು ಪರಮಾತ್ಮನೇ ಅವತರಿಸಿದಂತಾಯಿತು. ಕಂಠದ ತುಂಬಾ ಸಾರಯಿಳಿಸಿ ಸಾಧಕರಾದೆವು ನಾವು. ತೀರ್ಥವ ಸೇವಿಸಿ ದರ್ಶನಕ್ಕೆ
By Book Brahma
- 855
- 0
- 1