Back To Top

ರಾಮ ಬರೀ ರಾಮನಲ್ಲೋ | ಭೀಮಪ್ಪ ಮಠ್ಯಾಳ

ರಾಮ ಬರೀ ರಾಮನಲ್ಲೋ | ಭೀಮಪ್ಪ ಮಠ್ಯಾಳ

ರಾಮ ಬರೀ ರಾಮನಲ್ಲೋ ನಿತ್ಯವೂ ಪೂಜಿಸುವ ದೇವರಲ್ಲೋ ಅವನು ನಮ್ಮಂತಯೇ ಮನುಷ್ಯ ನಡೆದ ಸದಾ ಸತ್ಯದ ಹಾದಿಯಲಿ ಎಲ್ಲರನ್ನೂ ಪ್ರೀತಿಸುತ ಬಾಳಿನಲಿ ಬಿಟ್ಟೋದನು ಬದುಕಿನ ಆದರ್ಶಗಳ ನಾವು ಅದೇ ರೀತಿ ಬದುಕಲೆಂದು ಅವು ನಮಗೆ ಪವಾಡಗಳಾಗಿ ಕಂಡವು ಆಗ ದೇವರೆಂದು ಪೂಜಿಸಿತು ಈ ದೇಹವು! ಅದಕೆ ರಾಮ ಬರೀ ರಾಮನಲ್ಲೋ ನಿತ್ಯವೂ ಪೂಜಿಸುವ ದೇವರಲ್ಲೋ! ಬದುಕೋಣ
  • 363
  • 0
  • 0
ಹಾರುವ ಓತಿಯ ಬೆನ್ನು ಹತ್ತಿ “ಕರ್ವಾಲೋ” ಪಯಣ | ನೈದಿಲೆ ಶೇಷೆಗೌಡ

ಹಾರುವ ಓತಿಯ ಬೆನ್ನು ಹತ್ತಿ “ಕರ್ವಾಲೋ” ಪಯಣ | ನೈದಿಲೆ ಶೇಷೆಗೌಡ

ಕರ್ವಾಲೋ ಮಲೆನಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ರೋಚಕ ಘಟನೆ. ಹಳ್ಳಿಯ ಗಮಾರ ಮಂದಣ್ಣ, ಎಂಗ್ಟ, ಕರಿಯಪ್ಪ, ಪ್ರಭಾಕರ, ಕರ್ವಾಲೋ ಜೊತೆಗೆ ಕಿವಿ ಓದುಗರಿಗೆ ಹತ್ತಿರವಾಗುವ ಪಾತ್ರಗಳು. ಕೊನೆಯಲ್ಲಿ ಬರುವ ಹಾರುವ ಓತಿ ಮುಖ್ಯ ಪಾತ್ರವಾಗಿದ್ದರೂ ಜಡಿ ಮಳೆಯ ಮಲೆನಾಡು, ಮಲೆನಾಡಿನ ಕಾಡು, ಕಾಡಿನ ಜೇನು, ಈಚಲು ಮುಳ್ಳಿನ ಪಯಣ, ಚರ್ಮ ಸುಲಿದ ಹಾವು ಎಲ್ಲವೂ ಹಾರುವ
  • 407
  • 0
  • 0
ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ? | ಅಚಲ್ ವಿಟ್ಲ

ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ? | ಅಚಲ್ ವಿಟ್ಲ

ಈ ಜಗವ ಕಣ್ಣ್ತೆರೆದು ನೋಡಲು ನನ್ನ ಗರ್ಭಕೋಶದೊಳಗೆ ಪರಿತಪಿಸುತಿತ್ತು ಆ ನಿನ್ನ ಕಣ್ಣುಗಳು ಅಂತೂ ಇಂತೂ ಉರುಳಿತು ಆ ಒಂಬತ್ತು ತಿಂಗಳು ಮನಕೆ ನಿನ್ನ ನೋಡುವ ಬಯಕೆ ಕತ್ತಲ ಜಗದಿ ಹೊರ ಬಂದೆ ಅಂದೇ ಒಡಲಿಗೆ ತಂದೇ ಬೆಳಕೆ ಕರುಳ ಕುಡಿಯೆ ನನ್ನ ದಿನಚರಿಯಲಿ ನೀನು ಸೇರಿ ಬಿಟ್ಟೆ ಎದೆಯ ಹಾಲು ಕುಡಿಸಿ ಮಮತೆಯ ತುತ್ತನ್ನ
  • 402
  • 0
  • 0
ಕ್ರಶ್ ಕೊಟ್ಟ ಜೆರಾಕ್ಸ್ ಪ್ರತಿ ತಂದ ಆಘಾತ | ಚೇತನ್ ಕಾಶಿಪಟ್ನ

ಕ್ರಶ್ ಕೊಟ್ಟ ಜೆರಾಕ್ಸ್ ಪ್ರತಿ ತಂದ ಆಘಾತ | ಚೇತನ್ ಕಾಶಿಪಟ್ನ

ಪದವಿ ಜೀವನವೇ ಹಾಗೆ, ನೂರಾರು ಬಣ್ಣದ ಚಿಟ್ಟೆಗಳು ತುಂಬಿರುವ ತೋಟದ ಹಾಗೆ. ಈ ಸಮಯದಲ್ಲಿ ನಮ್ಮ ವಯಸ್ಸು ಆಡೋ ಚೆಲ್ಲಾಟಗಳು ನೂರಾರು. ಹೊತ್ತುಕೊಂಡು ಬಂದ ಕನಸು, ಎಲ್ಲದರೆಡೆಗೆ ಓಡುವ ಮನಸು, ತಲೆತಿನ್ನೋ ಸಿಲೆಬಸ್ಸು, ಕಡಿಮೆಯಾಗದ ಹುಮಸ್ಸು ಇವೆಲ್ಲ ಸೇರಿ ಲೈಫು ಸಿಂಪಲ್ಲಾಗಿ ಚೆನ್ನಾಗಿರುತ್ತೆ. ಆಗಿನ್ನೂ ನಾನು ಮತ್ತು ನನ್ನ ಗೆಳೆಯ ಪದವಿ ಜೀವನಕ್ಕೆ ಲಗ್ಗೆ ಇಟ್ಟು
  • 303
  • 0
  • 0
ನೆರಳು | ಶಿಲ್ಪ. ಬಿ

ನೆರಳು | ಶಿಲ್ಪ. ಬಿ

ಯಾವ ಜನುಮಗಳ ಗಂಟು ಹಾಕಿದ ಋಣಾನುಬಂಧವೋ ನನ್ನನ್ನೇ ಅರಸಿ ಹಿಂಬಾಲಿಸುತ್ತಾ ಬರುತ್ತಿರುವೆ ನೀ.. ನನ್ನೊಂದಿಗಿಂದು. ಬದುಕು ಕರೆದೊಯ್ಯುತ್ತಿರುವ ಹೂವು ಮುಳ್ಳುಗಳ ಹೆದ್ದಾರಿಯಲ್ಲಿ ನಟಿಸುತ್ತಾ ನಡೆಯುತ್ತಿರುವ ನನ್ನನ್ನು ಅನುಕರಿಸುತ್ತಿರುವ ನಿನ್ನ ಮಧುರ ಬಾಂಧವ್ಯಕ್ಕೆ ಆಹ್ವಾನವಿಟ್ಟ ಸುಂದರ ಭಾವ ಯಾವುದು? ಭೂ ಮಡಿಲ ತುಂಬಾ ಕಂಬನಿಗಳ ಸುರಿಸಿ ಜಗವನ್ನೇ ನಾಟ್ಯ ಲೋಕವನ್ನಾಗಿಸುವ ಮೇಘಾಲಯದ ಮನವೇ ತಲೆ ಬಾಗಿ ನಿಲ್ಲುವ
  • 307
  • 0
  • 1
ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ಹೊನ್ನಾವರದಿಂದ 13ಕಿಲೋ ಮೀಟರ್‌ ಸಮೀಪದ ದಟ್ಟ ಕಾಡಿನಲ್ಲಿ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು ಬೆಟ್ಟಗುಡ್ಡಗಳಿಂದ ರಮಣೀಯವಾಗಿದೆ. ಹೊನ್ನಾವರ ತಾಲೂಕಿನ ನೀಲ್ಕೊಂಡ ಗ್ರಾಮದ ಅತಿ ಎತ್ತರ ಬೆಟ್ಟದ ಮಧ್ಯೆ ಐತಿಹಾಸಿಕ ಪುರಾತನ ದೇವಾಲಯವಾದ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು 1955ರಲ್ಲಿ ಪತ್ತೆಯಾಗಿದೆ. ಆಗಿನಿಂದಲೂ ಭಕ್ತಾದಿಗಳು ಮನದಲ್ಲಿ ಕೋರಿಕೆಯನ್ನು ಇಟ್ಟು ತಾಯಿಯಲ್ಲಿ ಕೇಳಿಕೊಂಡರೆ ನೆರವೇರುತ್ತದೆ ಎಂದು
  • 323
  • 0
  • 0