Back To Top

ಸಪ್ತ ಸಾಗರದಾಚೆಯೆಲ್ಲೋ ನೋಡಹೊರಟವರಿಗೆ ಸಿಕ್ಕಿದ್ದು ಬಾನ ದಾರಿಯಲ್ಲಿ | ರಂಜಿತ ಹೆಚ್.ಕೆ

ಸಪ್ತ ಸಾಗರದಾಚೆಯೆಲ್ಲೋ ನೋಡಹೊರಟವರಿಗೆ ಸಿಕ್ಕಿದ್ದು ಬಾನ ದಾರಿಯಲ್ಲಿ | ರಂಜಿತ ಹೆಚ್.ಕೆ

ನನ್ನ ಕಾಲೇಜಿನ ದಿನಗಳೇ ಒಂದು ರೀತಿಯ ಬೋರಿಂಗ್ ಡೇಸ್. ಪಿಯುಸಿ ಮಾಡಿದ್ದು ಕರೆಸ್ಪಾಂಡಿಂಗ್ ಅಲ್ಲಿ. ಆದ್ದರಿಂದ, ಡಿಗ್ರಿಯನ್ನು ಖುಷಿ ಖುಷಿಯಿಂದ ಮುಗಿಸುವ ಆಸೆ. ಇತ್ತು ನಮಗೆ ಕಾಲೇಜು ಇದ್ದ ಸಮಯ 12:30 ರಿಂದ 4:30ರ ತನಕ ಆ ಸಮಯದಲ್ಲಿ ಸಿನಿಮಾ ಎಲ್ಲಿ ನೋಡಲು ಹೋಗೋಣ. ಮಧ್ಯಾಹ್ನ ಬೇರೆ ಕ್ಲಾಸ್ ನಡೆಯುತ್ತಿದ್ದರಿಂದ ನಿದ್ದೆ ಬರುತ್ತಾ ಇತ್ತು. ಆದರೂ
  • 455
  • 0
  • 0
ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ | ಶರಣ್‌

ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ | ಶರಣ್‌

1) ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್ಯನು; ನೋಡುವನು, ಬಿಸಿಲೂಡುವನು; ಚಿಳಿಪಿಳಿಹಾಡನು ಹಾಡಿಸಿ ಹಕ್ಕಿಯ, ಗೂಡಿನ ಹೊರ ಹೊರ ದೂಡುವನು…. ಹೀಗೆ ಮುಂದುವರೆಯುತ್ತದೆ ಪಂಜೆ ಮಂಗೇಶರಾಯರ ಉದಯರಾಗ ಕವಿತೆ.. ಇದಕ್ಕೆ ಪ್ರತಿಫಲಿತ ಚಿತ್ರ ನಿಮ್ಮ
  • 407
  • 0
  • 0
ಈ ಐತಿಹಾಸಿಕ ದೇವಾಲಯ ಎಲ್ಲಿಯದ್ದು ಎಂದು ಹೇಳ ಬಲ್ಲಿರೇ..! | ಭಾರತಿ ಹೆಚ್‌. ವಿ

ಈ ಐತಿಹಾಸಿಕ ದೇವಾಲಯ ಎಲ್ಲಿಯದ್ದು ಎಂದು ಹೇಳ ಬಲ್ಲಿರೇ..! | ಭಾರತಿ ಹೆಚ್‌.

ಹಚ್ಚಹಸುರಿನ ಮಲೆನಾಡ ತಪ್ಪಲಿನಲ್ಲಿ ಈ ಐತಿಹಾಸಿಕ ದೇವಾಲಯ ಇದೆ. ಚಿಕ್ಕಮಗಳೂರಿನ ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನ ಅಥವಾ ದ್ವಾದಶ ರಾಶಿ ಮಂಟಪ ಎಂದೂ ಕರೆಯಲಾಗುತ್ತದೆ. 8ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ನಂತರ ದೇಶ ಸಂಚಾರ ಕೈಗೊಂಡ ಶಂಕರರು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಮಠಗಳನ್ನು ಸ್ಥಾಪಿಸಿದರು.
  • 371
  • 0
  • 0
ಅಪ್ಪು ಅಜರಾಮರ | ಹಣಮಂತ ಎಂ ಕೆ

ಅಪ್ಪು ಅಜರಾಮರ | ಹಣಮಂತ ಎಂ ಕೆ

ನಿನ್ನ ಕುರಿತು ಬರೆಯಲು ಪುಟಗಳು ಸಾಲಲ್ಲ, ನಿನ್ನೆಡೆಗಿನ ಭಾವದ ಹರಿವ ಬಿಂಬಿಸಲು ಪದಗಳು ತೋಚಿಲ್ಲ… ಪರಮಾತ್ಮನಿಗೂ ಪ್ರಿಯನಾದ ಪುಣ್ಯಾತ್ಮ ನೀನು, ನೀನಿಲ್ಲವೆಂಬ ಕಟುಸತ್ಯ ಅರಗಿಸಿಕೊಳ್ಳಲು ಈ ಜನುಮವೇ ಸಾಲದಿನ್ನೂ… ಪಾರ್ವತಮ್ಮನ ಮುದ್ದಿನ ಲೋಹಿತ್, ಮುಂದೆ ಕರುನಾಡ ಮನೆಮಗನಾದ ನಮ್ಮ ಪುನೀತ್… ಮುತ್ತುರಾಜನ ಅಪರೂಪದ ಮುತ್ತು ನೀನು… ಕನ್ನಡಿಗರ ಹೃದಯಾಭಿಮಾನದ ಶಾಶ್ವತ ಸೊತ್ತು ನೀನು… ಅಭಿಮಾನಿಗಳ ಅಭಿಮಾನದ
  • 722
  • 0
  • 0
ಅಕ್ಷರ ಮಾಂತ್ರಿಕನ ಹಂತಕಿ ನನ್ನನ್ನು ಬರೆಸಿದಳು | ರಂಜಿತ ಹೆಚ್. ಕೆ

ಅಕ್ಷರ ಮಾಂತ್ರಿಕನ ಹಂತಕಿ ನನ್ನನ್ನು ಬರೆಸಿದಳು | ರಂಜಿತ ಹೆಚ್. ಕೆ

ನಾನೂ ಎಂದಿಗೂ ಪುಸ್ತಕ ಓದಿದವಳು ಅಲ್ಲ. ಪುಸ್ತಕವನ್ನು ಮುಟ್ಟಿಯು ಕೂಡ ನೋಡಿಲ್ಲ ಅಂತಹದರಲ್ಲಿ ಆ ಪುಸ್ತಕವನ್ನು ಓದಲೇ ಬೇಕು ಎಂಬ ಆಸೆಯಾಗಿತ್ತು. ಕಾಲೇಜಿನಲ್ಲಿ ಆ ಒಂದು ಪುಸ್ತಕಕ್ಕೆ ಇಂದು ಬೇಡಿಕೆ ಹೆಚ್ಚಿದೆ. ನನಗೆ ಕೊಡಿ ನಾ ಓದಬೇಕು ನನಗೆ ಕೊಡಿ ನಾ ಓದಬೇಕು ಎಂಬುದೇ ಆಗಿದೆ. ಆ ಪುಸ್ತಕ ಯಾವುದು ಎಂದು ಹೇಳ್ತಿನಿ ನೋಡಿ, ಅದೇ
  • 650
  • 0
  • 0
ಕರ್ನಾಟಕದ ಈ ಪುರಾತನ ಅಣೆಕಟ್ಟನ್ನು ಗುರುತಿಸ ಬಲ್ಲಿರೇ..! | ಪವನ್‌

ಕರ್ನಾಟಕದ ಈ ಪುರಾತನ ಅಣೆಕಟ್ಟನ್ನು ಗುರುತಿಸ ಬಲ್ಲಿರೇ..! | ಪವನ್‌

ಇಲ್ಲಿ ಕಾಣುತ್ತಿರುವುದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ವಿಹಂಗಮ ನೋಟ. ಇದನ್ನು ಮಾರಿ ಕಣಿವೆ ಎಂತಲೂ ಕರೆಯುವುದುಂಟು. ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು ‘ಮೈಸೂರು ಸಂಸ್ಥಾನ’ದ ಅರಸರಾದ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಅವರ ತಾಯಿಯಾದ ‘ಕೆಂಪ ನಂಜಮ್ಮಣಿ ವಾಣಿ ವಿಲಾಸ’ ಸನ್ನಿಧಾನದಿಂದ ಆರಂಭಿಸಲಾಗಿದೆ. ಹೀಗಾಗಿ ಇವರ ಹೆಸರಿನಲ್ಲಿ ನಿರ್ಮಾಣಗೊಂಡಿದೆ.
  • 427
  • 0
  • 0