Back To Top

Superhero ಅಪ್ಪ | ಲಿಖಿತಾ. ಎಂ

Superhero ಅಪ್ಪ | ಲಿಖಿತಾ. ಎಂ

ಆಕೆಯ ಬಿಸಿ ಉಸಿರು ತಂಗಾಳಿಯಲ್ಲಿ ಬೆರೆತಾಗ ಅವಳು ತಾಯಿಯ ಮಡಿಲು ಸೇರಿದಾಗ, ತಾಯಿಯ ಮನ ಮಿಡಿಯಿತು ತನ್ನ ಕಂದನಿಗಾಗಿ ತನ್ನ ಯುವರಾಣಿಯನ್ನು ಕಾಣಲು ರಾಜ ಏಳು ಸಮುದ್ರ ದಾಟಿ ಬಂದಂತಿತ್ತು, ಮೊದಲ ಬಾರಿಗೆ ಆಕೆಯನ್ನು ಎತ್ತಿ ಹಿಡಿದಿದಾಗ.. ಅವನ ನೋವೆಲ್ಲಾ ಮರೆತು ಹೋಯಿತು, ಜೀವನ ಬದಲಾಯಿತು, ಪ್ರಪಂಚದ ಎಲ್ಲಾ ಖುಷಿಯನ್ನು ತನ್ನ ಮಗಳಿಗೆ ನೀಡುವ ಆಸೆ
  • 483
  • 0
  • 1
ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್‌

ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್‌

ಫೋಟೋ ಮನುಷ್ಯತ್ವದ ಪ್ರಜ್ಞೆಯನ್ನು ಸುಪ್ತವಾಗಿಡದೇ ಅದನ್ನು ಭಾವನಾತ್ಮಕವಾಗಿ ಹೊರಹೊಮ್ಮಿಸುವ ಚಲನಚಿತ್ರ. ಮನೋರಂಜನೆಯ ಉನ್ಮಾದದಲ್ಲಿರುವ ನಮ್ಮ ಸಂವೇದನೆಗಳಿಗೆ ಭಾರತದ ಭೀಕರ ವಾಸ್ತವವನ್ನು ನೈಜವಾಗಿ ತೋರಿಸುವ ಮೂಲಕ ನಮ್ಮಲ್ಲಿ ಜವಾಬ್ದಾರಿ ಮೂಡಿಸುತ್ತದೆ. ನಮ್ಮ ದೇಶದಲ್ಲಿ ಬಡವರು ಆಳುವ ವರ್ಗದ ದಬ್ಬಾಳಿಕೆಯಲ್ಲಿ ನಲುಗುವ ಸ್ಥಿತಿ ಮೂಕವಿಸ್ಮಿತರನ್ನಾಗಿಸುತ್ತದೆ. ದುರ್ಗ್ಯಾನ ವಿಧಾನಸೌಧದ ಮುಂಭಾಗದಲ್ಲಿ ಒಂದು ಫೋಟೋ ತೆಗೆಸಿಕೊಳ್ಳುವ ಆಸೆಯನ್ನು ಇಲ್ಲಿ ಸಂಕೇತಿಸಲಾಗಿದೆ. ತಂದೆ
  • 362
  • 0
  • 0
ಮಾರ್ಚ್ 23ಕ್ಕೆ ‘ಎಲ್ಲರೊಳಗೊಂದಾಗು’ ಕೃತಿ ಲೋಕಾರ್ಪಣೆ

ಮಾರ್ಚ್ 23ಕ್ಕೆ ‘ಎಲ್ಲರೊಳಗೊಂದಾಗು’ ಕೃತಿ ಲೋಕಾರ್ಪಣೆ

ಪುತ್ತೂರು: ಸುದಾನ ವಸತಿ ಶಾಲೆಯ ಅಂಗ ಸಂಸ್ಥೆಯಾದ ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸಂಸ್ಥೆಯ ಕನ್ನಡ ಶಿಕ್ಷಕಿ ಕವಿತಾ ಅಡೂರು ಅವರು ಬರೆದ ‘ಎಲ್ಲರೊಳಗೊಂದಾಗುʼ ಎಂಬ ಕೃತಿ ಮಾರ್ಚ್ 23, ಶನಿವಾರದಂದು ಲೋಕಾರ್ಪಣೆಗೊಳ್ಳಲಿದೆ. ‘ಮಂಕು ತಿಮ್ಮನ ಕಗ್ಗದ ಬೆಳಕುʼ ಎಂಬ ಅಂಕಣದ ಸಂಗ್ರಹ ಕೃತಿ ಇದಾಗಿದೆ. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಡಾ. ಪೀಟರ್
  • 279
  • 0
  • 0
ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್‌

ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್‌

ಮನಸ್ಸು ಶೂನ್ಯವಾಗಿದ್ದರೂ ನಗುತ್ತದೆ. ಮನಸ್ಸಿನಿಂದ ನಕ್ಕಾಗ ನಾವು ಹುದ್ದೆ, ಸ್ಥಾನ-ಮಾನ, ಗೌರವ ಹೀಗೇ ಯಾವುದನ್ನೂ ನೋಡುವುದಿಲ್ಲ. ಮುಕ್ತವಾಗಿ ನಮ್ಮ ಜಗತ್ತಿನಲ್ಲಿ ನಾವು ಕಳೆದು ಹೋಗುತ್ತೇವೆ. ನಗು ಎನ್ನುವುದು ಎಷ್ಟು ವಿಚಿತ್ರ ಎಂದ್ರೆ. ಸುಮ್ಮ ಸುಮ್ಮನೇ ನಕ್ಕರೆ ಅವನನ್ನ ಹುಚ್ಚಾ ಅಂತಾರೆ. ಆದರೆ ಹುಚ್ಚನ್ನು ಸಹ ಗುಣ ಮಾಡುವ ಶಕ್ತಿ ಈ ನಗುವಿಗೆ ಇದೆ. ಗುಂಡಪ್ಪ ಅವರು
  • 531
  • 0
  • 0
ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

ನಿಜದಿ ಅವಳಾರು.. ನನ್ನ ಆತ್ಮೀಯರೂ ಹುಡುಕಿದ್ದಾರೆ ಅವಳನ್ನು.. ಯಾರವಳು? ನಾನು  ಇಲ್ಲೇ ಹೇಳಲಾರೆ ನೀವೇ ಕಂಡುಕೊಳ್ಳಿ..! ಒಬ್ಬ ಕವಿ ಅಥವಾ ಬರಹಗಾರನಾದವನಿಗೆ ಬರೆಯಲು ಸಾಕಷ್ಟು ವಿಚಾರಗಳು ಸಿಗುತ್ತವೆ. ಜಗದೆಲ್ಲ ನೋವನ್ನು ತನ್ನ ನೋವೆಂದು ತಿಳಿದು, ಎಲ್ಲ ಖುಷಿಯೂ ತನ್ನದೇ ಎಂದು ತಿಳಿದು ಬರೆಯುವವ ಜನರನ್ನು ಬೇಗ ಮುಟ್ಟಬಲ್ಲ ಬರಹಗಾರನಾಗುತ್ತಾನೆ. ಪ್ರಪಂಚದಾದ್ಯಂತ ಎಷ್ಟೋ ವಿಚಾರಗಳಿದ್ದರೂ ಸಾಮಾನ್ಯವಾಗಿ ಎಲ್ಲ
  • 385
  • 0
  • 0
ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ಉಜಿರೆ : ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರದಲ್ಲಿ  ಎರಡು ದಿನಗಳ ( 14, 15 ) ರಾಷ್ಟ್ರೀಯ ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  “ಝೇಂಕಾರದ” 5ನೇ ಆವೃತ್ತಿಯ ಈ ಸಲದ ಪ್ರಮುಖ ಆಕರ್ಷಣೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಗಮನ ಸೆಳೆಯಲಿದ್ದಾರೆ. ಇದನ್ನು ಖಾಸಗಿ ಮಾಧ್ಯಮದಲ್ಲಿ ರಮೇಶ್‌ ಅರವಿಂದ ನಡೆಸಿಕೊಡುತ್ತಿದ್ದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಂತೆ
  • 245
  • 0
  • 0