Back To Top

ಅವಳ ದಿಗ್ವಿಜಯದ ಪ್ರೇಮ ಶಾಸನ | ಗಿರೀಶ್ ಪಿ. ಎಂ

ಅವಳ ದಿಗ್ವಿಜಯದ ಪ್ರೇಮ ಶಾಸನ | ಗಿರೀಶ್ ಪಿ. ಎಂ

ಕಾಲೇಜು ಜೀವನ ಎಂದ ಕೂಡಲೇ ನೆನಪಾಗುವುದೇ ಕ್ಲಾಸ್ ರೂಮ್. ಅದು ಕೇವಲ ಕ್ಲಾಸ್ ರೂಮ್ ಅಲ್ಲ, ನಾಲ್ಕು ಗೋಡೆಯ ಮಧ್ಯೆ ಇದ್ದರೂ ಕೂಡ ನಮ್ಮ ಸಮನ್ವಯ ಬಾಂಧವ್ಯದ ಬೆಸೆಯುವ ಸಂದಿಸುವ ಜಾಗವಾಗಿರುತ್ತದೆ. ಇಲ್ಲಿ ಕಳೆದಿರುವ ಪ್ರತಿಕ್ಷಣವೂ ಕೂಡ ನೆನಪಿನ ಅಂಗಳದಲ್ಲಿ ಸದಾ ಬಚ್ಚಿಟ್ಟುಕೊಂಡಿರುತ್ತದೆ. ಕ್ಲಾಸ್ ರೂಮ್ ಎಂದ ಕೂಡಲೇ ಬೆಂಚು ಡೆಸ್ಕು ಸಾಮಾನ್ಯ. ಈ ಬೆಂಚು,
  • 215
  • 0
  • 0
ಅಂಧಕಾರದಿಂ ಭಯ ಪಡದಿರು ಮನುಜ | ಯಶಸ್ವಿನಿ ಭಟ್. ಕೆ

ಅಂಧಕಾರದಿಂ ಭಯ ಪಡದಿರು ಮನುಜ | ಯಶಸ್ವಿನಿ ಭಟ್. ಕೆ

ಇರುಳು ನೂರೆಂಟು ವೇದನೆಯ ಸ್ಮರಣ ವೇದಿಕೆ ಕೆಲವು ಹಾಸ್ಯವೋ… ಕೆಲವು ರೋಧನವೋ… ಬೆಳಕ ಕಿರಣವು ನಿದ್ರೆ ಜಾರಿದ ಸಮಯದಲಿ ಮೆಲುಕು ಹಾಕುವೆ ಮತ್ತೆ ಸಂಪೂರ್ಣ ಜೀವನವ… ಬಿಳಿ ಮುಗಿಲು ಮನದುಂಬಿದರು, ವರ್ಷ ಸುರಿಸದು ನೋಡು ಕರಿಮುಗಿಲ ಹಂಬಲಿಸಿ ನಭದಂಚಿಗೆ ದೃಷ್ಟಿಯ ಹಾಯಿಸಿ ಶ್ವೇತ ತನ್ನಲ್ಲಿಪ ಅಹಂ ಗರ್ವವ ತ್ಯಜಿಸುತಿರೆ ಕರಿ ವರ್ಣವನ್ ಏಕೆ ದ್ವೇಷಿಸುವರ್ ಅರಿಯೆ
  • 358
  • 0
  • 0
ತಂಪೆರೆಯುವ ನೆನಪುಗಳಿಗೆ ಜೀವ ತುಂಬಿದ ಗೆಳತಿಗೊಂದು ಪತ್ರ | ಗಿರೀಶ್ ಪಿಎಂ

ತಂಪೆರೆಯುವ ನೆನಪುಗಳಿಗೆ ಜೀವ ತುಂಬಿದ ಗೆಳತಿಗೊಂದು ಪತ್ರ | ಗಿರೀಶ್ ಪಿಎಂ

ಗೆಳತಿಗೆ ಪತ್ರ. ಪ್ರೀತಿಯ ಗೆಳತಿ ಪ್ರಿಯಾ, ನಾನು ಕ್ಷೇಮ ನೀನು ಕ್ಷೇಮ ಎಂದು ಭಾವಿಸುತ್ತೇನೆ. ಕಳೆದಿರುವ ದಿನಗಳಲ್ಲಿ ತಂಪೆರೆಯುವ ನೆನಪುಗಳಿಗೆ ನೀನು ಜೀವ ತುಂಬಿದೆ . ನೀ ಬಂದ ಆ ದಿನದಿಂದ ಮನದೊಳಗೆ ಏನೋ ಒಂಥರ ತಲ್ಲಣ ಸಂಚಲನ. ಪ್ರಿಯೆ ನೀ ಭಾವನೆಯ ಭಾವಾಂತರಂಗಕ್ಕೆ ಒಲವಿನ ರಂಗನ್ನು ನೀಡಿ ಬದುಕಿನ ಪುಟಗಳಲ್ಲಿ ರಂಗೇರಿಸಿದೆ. ಇರುಳಿನ ಕಳೆ
  • 509
  • 0
  • 0
ಮುಂಗೋಪ ಕಲಿಸಿದ ಪಾಠ | ಅಂಕಿತ

ಮುಂಗೋಪ ಕಲಿಸಿದ ಪಾಠ | ಅಂಕಿತ

“ಇವತ್ಯಾಕೋ ದಿನವೇ ಸರಿ ಇಲ್ಲ ಮಾರ್ರೆ” ಎನ್ನುತ್ತಾ ರಾಜ್ ಮೊಬೈಲ್ ಸೈಡಿಗಿಟ್ಟ. “ಎಂಥ ಸಾವು ಮಾರ್ರೆ. ಒಂದೆರಡು ಗೇಮ್ ಸೋಲುವುದು ಪರ್ವಾಗಿಲ್ಲ. ಇದು ಆಡಿದ ಎಲ್ಲಾ ಗೇಮ್ ಗೋವಿಂದ ಆಯ್ತು ಕರ್ಮ” ವಟಗುಟ್ಟಿದ. ರಾಜ್‌ನಿಗೆ ಪಬ್ಜಿ ಆಡುವುದು ಒಂದು ಚಟ. ದಿನದ ಇಪ್ಪತನಾಲ್ಕು ಗಂಟೆ ಬೇಕಾದರೂ ಆಡಬಲ್ಲ. ಆದರೆ ಮನೆಯಲ್ಲಿರುವವರದ್ದು ಕಿರಿಕಿರಿ. ಅಪ್ಪ ರಾಜನ ಕೈಯಲ್ಲಿ
  • 615
  • 0
  • 0
ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಅದು ಮಳೆಗಾಲದ ಸಂಜೆ. ಆ ದಿನ ಮುಂಜಾನೆಯಿಂದಲೇ ಮಳೆ ಹನಿಗಳ ಸದ್ದು ಮನೆ ಸುತ್ತಲೂ ನೆಟ್ಟಿದ್ದ ಹೂ ಗಿಡಗಳ ಮೇಲೆ ಬಿದ್ದು ಇನ್ನಷ್ಟು ಜೋರಾಗಿ ಕೇಳ್ತಾ ಇತ್ತು. ಮಧ್ಯಾಹ್ನದಿಂದಲೇ ಪುಸ್ತಕ ಬದಿಗಿಟ್ಟು ಇಯರ್‌ ಫೋನ್‌ ಕಿವಿಗೆ ಹಾಕ್ಕೊಂಡು ನೆಲದಲ್ಲಿ ಕೂತು ಕಣ್ಣು ಮುಚ್ಚಿ ಗೋಡೆಗೆ ಒರಗಿ ‘ಈ ಸಂಜೆ ಯಾಕೋ…ʼ ಹಾಡನ್ನ ಕೇಳುತ್ತಿದ್ದೆ. ಕೇಳುತ್ತಿದ್ದ ಹಾಡು
  • 461
  • 0
  • 0
ಕಟ್ಟುಪಾಡುಗಳ ಗೆರೆದಾಟಿ ಸಮಾಜಕ್ಕೆ ಬಲಿಯಾದ ಮಾಲತಿಯ ಕಥನ | ವಿಕಾಸ್ ರಾಜ್ ಪೆರುವಾಯಿ

ಕಟ್ಟುಪಾಡುಗಳ ಗೆರೆದಾಟಿ ಸಮಾಜಕ್ಕೆ ಬಲಿಯಾದ ಮಾಲತಿಯ ಕಥನ | ವಿಕಾಸ್ ರಾಜ್ ಪೆರುವಾಯಿ

ಕನ್ಯಾಬಲಿ… ಇದು ಜೀವನದಲ್ಲಿ ದುರಂತಗಳನ್ನೇ ಕಂಡ ಮಾಲತಿಯ ಕಥೆ. ಕಥೆಯೆಂದರೆ ಸಾಮಾನ್ಯ ಕಥೆಯಲ್ಲ ಇದು ಸಮಾಜದಲ್ಲಿ ಯಾರಿಗೂ ಬೇಡವಾದವಳ ವ್ಯಥೆಯ ಕಥೆ. ಹೆಣ್ಣೊಬ್ಬಳನ್ನು ಒಂದು ಸಮಾಜ ಯಾವ ರೀತಿ ಕಂಡಿತು. ಅದು ಅವಳನ್ನು ಎಲ್ಲಿಗೆ ಕೊಂಡೊಯ್ಯಿತು, ಎಂದು ಎಳೆ ಎಳೆಯಾಗಿ ಕನ್ಯಾಬಲಿ ಎಂಬ ಕಾದಂಬರಿಯ ಮೂಲಕ ಕೋಟ ಶಿವರಾಮ ಕಾರಂತರು ತಿಳಿಸಿಕೊಟ್ಟಿದ್ದಾರೆ. ಮಾಲತಿ! ಅವಳ ಹೆಗಲ
  • 422
  • 0
  • 0