January 11, 2024
ಅವಳಿಗೊಂದು ದೂರು..! | ತೇಜಸ್.ಹೆಚ್. ವೈ
ರತಿಯ ರಿಂಗಣದ ಸದ್ದಿಗಾಗಿ ಝಲ್ಲೆನಿಸುತ್ತಿದೆ ಮನ. ಎಲ್ಲಿವುದೋ…? ಆ ರಿಂಗಣದ ಘಂಟೆಯನ್ನು ಭಾರಿಸುವವರ ಮನ. ಸದ್ದಿಲ್ಲದೆ ಇಣುಕಿ ನೋಡುತ್ತಿದೆ ನಿನ್ನ ಚಿತ್ತದತ್ತ ನನ್ನ ಮನ. ಯಾರಿಗೆ ದೂರಿಡೋಣ ನೀನು ಕರೆ ಮಾಡದಿರುವ ಕಾರಣ. ಅವಕಾಶ ಸಿಕ್ಕರೊಮ್ಮೆ ನಿನ್ನಪ್ಪನಲ್ಲೇ ದೂರಿಡುವೆ ನಿನ್ನ ಕುರಿತು ಈ ಮೊಂಡುತನದ ‘ಕವಿ’ತೆಗೆ ನಿನ್ನ ಒಣಮೋಂಡುತನವೇ ಕಾರಣ… ಇನಿ….!!!!! –ತೇಜಸ್.ಹೆಚ್. ವೈ ಎಸ್.ಡಿ.ಎಂ
By Book Brahma
- 321
- 0
- 0