Back To Top

ಬದುಕನ್ನು ಹೊಂದಿಸಿ ಬರೆದರೆ ಸುಂದರ | ರಂಜಿತ ಹೆಚ್. ಕೆ

ಬದುಕನ್ನು ಹೊಂದಿಸಿ ಬರೆದರೆ ಸುಂದರ | ರಂಜಿತ ಹೆಚ್. ಕೆ

ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’ ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂಬ ಕಾರಣಕ್ಕೆ ಕಷ್ಟಪಟ್ಟುಕೊಂಡು ಜೊತೆಗಿರಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾದ ಜೋಡಿಯ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ. ಬದುಕೇ ಹಾಗೆ, ಆರಂಭದಲ್ಲಿ ಚೆನ್ನಾಗಿದೆ ಅನಿಸಿದ್ದು, ಮುಂದೆ ದುಃಖಕ್ಕೆ, ನೋವಿಗೆ ಕಾರಣವಾಗಬಹುದು. ಹೌದು ಅಲ್ವಾ ಬದುಕಿನಲ್ಲಿ ಬರುವ ಕೆಲವೊಂದು ಅಂಶಗಳು ಹಾಗೂ ಆ ಸಮಯದಲ್ಲಿ ನಾವು
  • 348
  • 0
  • 0
ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

ನಿಜದಿ ಅವಳಾರು.. ನನ್ನ ಆತ್ಮೀಯರೂ ಹುಡುಕಿದ್ದಾರೆ ಅವಳನ್ನು.. ಯಾರವಳು? ನಾನು  ಇಲ್ಲೇ ಹೇಳಲಾರೆ ನೀವೇ ಕಂಡುಕೊಳ್ಳಿ..! ಒಬ್ಬ ಕವಿ ಅಥವಾ ಬರಹಗಾರನಾದವನಿಗೆ ಬರೆಯಲು ಸಾಕಷ್ಟು ವಿಚಾರಗಳು ಸಿಗುತ್ತವೆ. ಜಗದೆಲ್ಲ ನೋವನ್ನು ತನ್ನ ನೋವೆಂದು ತಿಳಿದು, ಎಲ್ಲ ಖುಷಿಯೂ ತನ್ನದೇ ಎಂದು ತಿಳಿದು ಬರೆಯುವವ ಜನರನ್ನು ಬೇಗ ಮುಟ್ಟಬಲ್ಲ ಬರಹಗಾರನಾಗುತ್ತಾನೆ. ಪ್ರಪಂಚದಾದ್ಯಂತ ಎಷ್ಟೋ ವಿಚಾರಗಳಿದ್ದರೂ ಸಾಮಾನ್ಯವಾಗಿ ಎಲ್ಲ
  • 375
  • 0
  • 0
ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

ಆಡು ಮುಟ್ಟದ ಸೊಪ್ಪಿಲ್ಲ ಜಾನಪದ ಹೇಳದ ವಿಷಯಗಳಿಲ್ಲ. ಜನಪದರು ತಮ್ಮ ದಿನ ನಿತ್ಯದ ಕೆಲಸಗಳನ್ನು ಸ್ವಾನುಭವದ ಸಂಗತಿಗಳನ್ನು ಕಾವ್ಯಗಳಾಗಿ, ಕಥೆಗಳಾಗಿ ಕಟ್ಟಿಕೊಡುತ್ತಿದ್ದರು. ಆಧುನಿಕತೆ ತಾಂತ್ರಿಕ ಯುಗದಲ್ಲಿ ಈಗಿನ ಯುವ ಸಮೂಹ ಟಿವಿ ಮೊಬೈಲ್ ಅಂತರ್ಜಾಲದಂತಹ ಪ್ರಭಾವಕ್ಕೆ ಸಿಲುಕಿ ನಮ್ಮ ಮೂಲ ಪರಂಪರೆಯಿಂದ ವಿಮುಖರಾಗಿದ್ದಾರೆ. ಬಾಲ್ಯದಲ್ಲಿ ಕಂಡ ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು
  • 446
  • 0
  • 0
ತಪ್ಪು ಅನಂತ ಪ್ರೀತಿ ಬೆಸೆದ ಆ ದೇವನದ್ದಾ? | ರಂಜಿತ ಹೆಚ್. ಕೆ

ತಪ್ಪು ಅನಂತ ಪ್ರೀತಿ ಬೆಸೆದ ಆ ದೇವನದ್ದಾ? | ರಂಜಿತ ಹೆಚ್. ಕೆ

ಪ್ರೀತಿ ಜೀವನದ ಮೊದಲ ಪುಟ. ಸಾವು ಜೀವನದ ಕೊನೆಯ ಪುಟ. ಆದರೆ ಸಾವು ಎಲ್ಲರಿಗೂ ಬರುತ್ತದೆ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ಎಂದು ಹೀಗೆ ಒಮ್ಮೆ ಓದಿದ ನೆನಪು. ಪ್ರೀತಿ ಕೆಲವರಿಗೆ ಅಮೃತದಂತ, ವಿಷ ಇನ್ನು ಕೆಲವರಿಗೆ. ಪ್ರೀತಿ ಎಂದರೆ ನಂಬಿಕೆ ಆದರೆ ನನ್ನ ಪ್ರಕಾರ ಪ್ರೀತಿ ಎಂದರೆ ಎಲ್ಲವನ್ನು ಮೀರಿಸಿದ್ದು. ಪ್ರೀತಿಯಲ್ಲಿ ಗೆದ್ದವರಿಗಿಂತ ಸೋತು ನೊಂದವರೇ
  • 514
  • 0
  • 0
ಸಮ ಸಮಾಜದ ಕನಸು ಬಿತ್ತಿದ ಜ್ಯೋತಿ | ಹಣಮಂತ ಎಂ ಕೆ

ಸಮ ಸಮಾಜದ ಕನಸು ಬಿತ್ತಿದ ಜ್ಯೋತಿ | ಹಣಮಂತ ಎಂ ಕೆ

ಭಾರತೀಯ ಶೋಷಿತರ ಬಾಳ ಬೆಳಗಲೆಂದೇ, ಭೀಮಾಬಾಯಿ ಉದರದಿ ನೀ ಜನಿಸಿ ಬಂದೆ. ಅವಮಾನಗಳೇ ನಿನ್ನ ಬಾಲ್ಯದ ನೆನಪು, ನಿಂದನೆಗಳೇ ನಿನ್ನ ಯೌವನಕ್ಕೂ ಮುಡಿಪು. ಬರೋಡದ ರಾಜ ಸಯಾಜಿರಾವ್ ಗಾಯಕವಾಡ, ಅಸ್ಪೃಶ್ಯತೆ ತೊಡೆದು ನಿಂತರಯ್ಯ ನಿನ್ನ ಸಂಗಡ. ದಮನೀತರರ ಧ್ವನಿಯಾಗಿ ನಿಂತ ನವ ಯುವ ಸಂತ, ಭಾರತ ಮಾತೆಯ ನೊಸಲಿಗೆ ಇಟ್ಟ ಸಿಂಧೂರ ಈತ. ಆತ್ಮಸ್ಥೈರ್ಯವ ಕುಗ್ಗಲೂ
  • 329
  • 0
  • 0
ಸಪ್ತ ಸಾಗರದಾಚೆಯೆಲ್ಲೋ ನೋಡಹೊರಟವರಿಗೆ ಸಿಕ್ಕಿದ್ದು ಬಾನ ದಾರಿಯಲ್ಲಿ | ರಂಜಿತ ಹೆಚ್.ಕೆ

ಸಪ್ತ ಸಾಗರದಾಚೆಯೆಲ್ಲೋ ನೋಡಹೊರಟವರಿಗೆ ಸಿಕ್ಕಿದ್ದು ಬಾನ ದಾರಿಯಲ್ಲಿ | ರಂಜಿತ ಹೆಚ್.ಕೆ

ನನ್ನ ಕಾಲೇಜಿನ ದಿನಗಳೇ ಒಂದು ರೀತಿಯ ಬೋರಿಂಗ್ ಡೇಸ್. ಪಿಯುಸಿ ಮಾಡಿದ್ದು ಕರೆಸ್ಪಾಂಡಿಂಗ್ ಅಲ್ಲಿ. ಆದ್ದರಿಂದ, ಡಿಗ್ರಿಯನ್ನು ಖುಷಿ ಖುಷಿಯಿಂದ ಮುಗಿಸುವ ಆಸೆ. ಇತ್ತು ನಮಗೆ ಕಾಲೇಜು ಇದ್ದ ಸಮಯ 12:30 ರಿಂದ 4:30ರ ತನಕ ಆ ಸಮಯದಲ್ಲಿ ಸಿನಿಮಾ ಎಲ್ಲಿ ನೋಡಲು ಹೋಗೋಣ. ಮಧ್ಯಾಹ್ನ ಬೇರೆ ಕ್ಲಾಸ್ ನಡೆಯುತ್ತಿದ್ದರಿಂದ ನಿದ್ದೆ ಬರುತ್ತಾ ಇತ್ತು. ಆದರೂ
  • 507
  • 0
  • 0