Back To Top

ಓಡು ಗಮ್ಯವ ಅರಸುತ | ಸಿದ್ಧಾರೂಢ ಎಸ್. ಜಿ.

ಓಡು ಗಮ್ಯವ ಅರಸುತ | ಸಿದ್ಧಾರೂಢ ಎಸ್. ಜಿ.

ಗಮ್ಯವನರಸುತ ಮತ್ತೋಡು ಓಡು ಸುಲಭದ ದಾರಿಯ ನೋಡುತ ಜೀವದ ಆಯುವ ಸವೆಸುತ ನಿಟ್ಟುಸಿರ ಬಿಟ್ಟು ಸಂಕಟವ ನೀಗಲು ಸಾಕಷ್ಟಿದ್ದರೂ ಸಾಲದು ಎನುತಲಿ ಭವಿತಕ್ ಹಣಬಲವ ಸಂವರ್ಧಿಸಲು ಮತ್ತವರ ಓಟವ ಕಡೆಗಣ್ಣಲಿ ನೋಡುತ ಗಡಿಯಾರದ ಬುಡದಲಿ ಅಶುಭಗಳಿಗೆಯನ್ಹಳಿಯುತ ಓದಿದ ವಿದ್ಯೆಗೆ ನ್ಯಾಯವ ಪಡೆಯಲು ಹೊಟ್ಟೆಯ ಬಟ್ಟೆಯ ನಿಧಿ ಸಂಪಾದಿಸಲು ನಂಬಿಕೊಂಡವರ ವೆಚ್ಚವ ಭರಿಸಲು ಸಲುಹಿದ ಜನರ ಸಂತಸವ
  • 346
  • 0
  • 0