Back To Top

ಬದುಕನ್ನು ಹೊಂದಿಸಿ ಬರೆದರೆ ಸುಂದರ | ರಂಜಿತ ಹೆಚ್. ಕೆ

ಬದುಕನ್ನು ಹೊಂದಿಸಿ ಬರೆದರೆ ಸುಂದರ | ರಂಜಿತ ಹೆಚ್. ಕೆ

ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’ ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂಬ ಕಾರಣಕ್ಕೆ ಕಷ್ಟಪಟ್ಟುಕೊಂಡು ಜೊತೆಗಿರಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾದ ಜೋಡಿಯ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ. ಬದುಕೇ ಹಾಗೆ, ಆರಂಭದಲ್ಲಿ ಚೆನ್ನಾಗಿದೆ ಅನಿಸಿದ್ದು, ಮುಂದೆ ದುಃಖಕ್ಕೆ, ನೋವಿಗೆ ಕಾರಣವಾಗಬಹುದು. ಹೌದು ಅಲ್ವಾ ಬದುಕಿನಲ್ಲಿ ಬರುವ ಕೆಲವೊಂದು ಅಂಶಗಳು ಹಾಗೂ ಆ ಸಮಯದಲ್ಲಿ ನಾವು
  • 336
  • 0
  • 0
ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

ಆಡು ಮುಟ್ಟದ ಸೊಪ್ಪಿಲ್ಲ ಜಾನಪದ ಹೇಳದ ವಿಷಯಗಳಿಲ್ಲ. ಜನಪದರು ತಮ್ಮ ದಿನ ನಿತ್ಯದ ಕೆಲಸಗಳನ್ನು ಸ್ವಾನುಭವದ ಸಂಗತಿಗಳನ್ನು ಕಾವ್ಯಗಳಾಗಿ, ಕಥೆಗಳಾಗಿ ಕಟ್ಟಿಕೊಡುತ್ತಿದ್ದರು. ಆಧುನಿಕತೆ ತಾಂತ್ರಿಕ ಯುಗದಲ್ಲಿ ಈಗಿನ ಯುವ ಸಮೂಹ ಟಿವಿ ಮೊಬೈಲ್ ಅಂತರ್ಜಾಲದಂತಹ ಪ್ರಭಾವಕ್ಕೆ ಸಿಲುಕಿ ನಮ್ಮ ಮೂಲ ಪರಂಪರೆಯಿಂದ ವಿಮುಖರಾಗಿದ್ದಾರೆ. ಬಾಲ್ಯದಲ್ಲಿ ಕಂಡ ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು
  • 418
  • 0
  • 0
ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ

ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ

ದೊಡ್ಡೊರೊಬ್ಬರು ಹೇಳಿದ್ರು ಪ್ರೀತಿ ಆರೋಗ್ಯವಂತರ ಖಾಯಿಲೆಯಂತೆ. ಬುದ್ಧಿ ಬಂದಾಗಿನಿಂದಲೂ ಬೆನ್ನಿಗೆ ಜೋತು ಬಿದ್ದ ಜವಾಬ್ದಾರಿಗಳಲೇ ಸೊರಗಿದ ನಾನು ಆ ಆರೋಗ್ಯವಂತನ ಪಟ್ಟದಿಂದ ಬಹುಕಾಲ ದೂರವೇ ಉಳಿದಿದ್ದೆ. ಆದರೆ ಯಾಕೋ ಗೊತ್ತಿಲ್ಲಾ ಮೊದಲ ಸಲ ನನ್ನ ಮನಸ್ಸು ಜಾರಿತ್ತು ಅವಳಿಗಾಗಿ, ಅವಳೊಬ್ಬಳಿಗಾಗಿ. ಹೇಳಬೇಕೆಂದರೆ ಅತಿಲೋಕ ಸುಂದರಿಯೇನಲ್ಲ, ಸರ್ವಗುಣ ಸಂಪನ್ನೇ ಅಂತಲೂ ಬಣ್ಣಿಸಲ್ಲ, ಯಾಕೆಂದರೇ ಅವಳ ವರ್ಣಿಸಲು ನಾನೆಷ್ಟು
  • 602
  • 0
  • 0
ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

ಹೌದು, ಅನರ್ಹಳು ನೀ ನನ್ನ ಪ್ರೀತಿಗೆ, ನನ್ನ ಕೋಪಕ್ಕೆ, ಸ್ನೇಹ, ಕಾಳಜಿ, ಮಾತು, ಮೌನ ಎಲ್ಲಕ್ಕೂ ಅನರ್ಹಳು ನೀ…. ಸ್ವಾರ್ಥ ಪ್ರೀತಿ ತುಂಬಿದ ಜಗದಲೀ, ನಿಷ್ಕಲ್ಮಶ ಕವಿ ಪ್ರೀತಿ ಪಡೆಯಲು ಅನರ್ಹಳು ನೀ… ಭಾವ ಬತ್ತಿದವರ ನಡುವೆ ಭಾವ ಸಾಗರ ಸೇರಲು ಅನರ್ಹಳು ನೀ… ಪ್ರೀತಿಯ ಮೇಲಿನ ನನಗಿದ್ದ ಅನಂತ ನಂಬಿಕೆ ಕೊಂದವಳೇ ಅನರ್ಹಳು ನೀ…
  • 539
  • 0
  • 0