Back To Top

ಸಮಾಜದಲ್ಲಿನ ಅಮಾನುಷಿಕ ಕೃತ್ಯಗಳಿಗೆ ಸ್ವ-ಸಂವಿಧಾನ ಉತ್ತರ | ಶ್ರವಣ್‌ ನೀರಬಿದಿರೆ

ಸಮಾಜದಲ್ಲಿನ ಅಮಾನುಷಿಕ ಕೃತ್ಯಗಳಿಗೆ ಸ್ವ-ಸಂವಿಧಾನ ಉತ್ತರ | ಶ್ರವಣ್‌ ನೀರಬಿದಿರೆ

ಬಯಸಿದ್ದು ದೊರಕದೇ ಇದ್ದಾಗ ಉಂಟಾಗುವ ನಿರಾಸೆಯಿಂದ ಮನಸ್ಥಿತಿಯಲ್ಲಿ ಏರುಪೇರಾಗುವುದು ಎಲ್ಲರಲ್ಲೂ ಸಹಜವಾದ ವಿಷಯವಾಗಿದೆ. ಕೆಲವೊಂದಿಷ್ಟು ಕಾಲವಾದ ನಂತರ ಎಲ್ಲವೂ ಸರಿಯಾಗುತ್ತದೆ ಅನ್ನುವುದು ನಮ್ಮ ಪ್ರಜ್ಞೆಯಲ್ಲಿದ್ದರೆ ನಿರಾಸೆಯ ಕಾಲದಲ್ಲಿ ನಾವು ತೆಗೆದುಕೊಳ್ಳಬಹುದಾದ ಕೆಟ್ಟ ನಿರ್ಧಾರಗಳು ಇಲ್ಲವಾಗುತ್ತದೆ. ತಮ್ಮ ನಿರ್ಧಾರಗಳ ಮೇಲೆ ತಮಗೆ ನಿಯಂತ್ರಣ ಸಾಧಿಸಲು ಆಗದೆ ಇರುವುದರಿಂದ ಕಾನೂನಿಗೆ ವಿರುದ್ಧವಾದ ಹಾಗೂ ನೈತಿಕವಾಗಿ ಸರಿಯಲ್ಲದ ಫಟನೆಗಳಿಗೆ ಹಲವರು
  • 308
  • 0
  • 1
ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ

ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ

ಹೊರಗಡೆ ಮಳೆ ಸುರಿಯಲು ತೊಡಗಿ ಸಮಯ ಬಹಳಷ್ಟಾಗಿದೆ. ತಿಳಿ ತಂಪು ವಾತವರಣದ ಹಿತವಾದ ಅಪ್ಪುಗೆಯನ್ನು ದೇಹ ಮನಸ್ಸು ಎರಡೂ ಅನುಭವಿಸುತ್ತಿದೆ. ಕೋಣೆಯಲ್ಲಿ ಏನೂ ಕೆಲಸವಿಲ್ಲದೆ ಕುಳಿತು ಕಣ್ಣುಗಳು ಹೊರಗಡೆ ದಿಟ್ಟಿಸುತ್ತಿದ್ದರೆ, ಮನಸ್ಸಿನ ಪರದೆಯಲ್ಲಿ ಯಾರದ್ದೊ, ಎಂದಿನದ್ದೊ ಸಿಹಿಯಾದ ನೆನಪುಗಳು ಸರಣಿಯಲ್ಲಿ ಚಲಿಸುತ್ತಿರುತ್ತವೆ. ಈ ನೆನಪುಗಳ ಸರಣಿ ಯಾರೂ ತಡಿಯುವವರಿಲ್ಲದೆ ನಿರಂತರವಾಗಿ ಓಡುತ್ತಿದ್ದರೆ. ಮನಸ್ಸು ಕೂಡ ಇದನ್ನೆ
  • 390
  • 0
  • 0
ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನೀ ತೂಕಡಿಸಲೆ ಕಾದು ತೋಟಕ್ಕೆ ಲಗ್ಗೆಯಿಟ್ಟು ಒಲವ ಕದಿಯುವ ಯೋಜನೆಯಿದೆ ಮುಂದೆ ನನ್ನ ದೂರಬೇಡ ಚೋರನೆಂದು ರಾತ್ರಿ ಜಾಗರಣೆಯಿದ್ದು ಕಾವಲು ಕಾಯ್ದು ಜೋಪಾನ ಮಾಡುವ ಆಯ್ಕೆ ನಿನಗಿದೆ ಆದರೂ ನನ್ನದೊಂದು ಭಿನ್ನಹ ಹುಸಿನಿದ್ದೆ ನಟಿಸಿ ಸ್ವಾಗತಿಸು ನಾಳೆ ದಿನ ನನ್ನ ತೋಟವನ್ನೆ ನಿನ್ನ ಹೆಸರಿಗೆ ಬರೆದಿಡುತ್ತೇನೆ ಸಿಗುವ ಪ್ರತಿ ಫಸಲನ್ನೂ ನಿನಗೆ ಒಪ್ಪಿಸುತ್ತೇನೆ –ಶ್ರವಣ್ ನೀರಬಿದಿರೆ
  • 326
  • 0
  • 0
ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ

ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ

ನಾನು ಮತ್ತೆ ಮಗುವಾಗಲು ಟೈಮ್ ಟ್ರಾವೆಲ್ ಮಾಡಬೇಕೆಂಡಿದ್ದೇನೆ ಅಲ್ಲಿ ಚಿಂತೆಯಿಲ್ಲದೆ ಅಮ್ಮನ ಮಡಿಲಲಿ ಮಲಗಿ ನಿದ್ದೆ ಹೋಗಬೇಕು ನಿದ್ದೆಯಿಂದ ಎದ್ದು ಪಿಳಿಪಿಳಿ ಕಣ್ಣು ಬಿಡುವಾಗ ಎದುರಲಿ ಅಪ್ಪನಿರಬೇಕು ತೋಳಲ್ಲಿ ಎತ್ತಿ ಮುದ್ದಾಡಬೇಕು ಅಜ್ಜಿಯ ನಗು ನನ್ನ ಸೆಳೆದಾಗ ನಾನು ನಕ್ಕು ಆ ಹಳೆಯ ಕನ್ನಡಕ ಎಳೆಯಲು ನನ್ನ ಎತ್ತಿಕೊ ಎನಬೇಕು ಅತ್ತೆಯ ಚೂಡಿಯ ಶಾಲಿನ ತುದಿ
  • 335
  • 0
  • 0
ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

ಯಾವ ಭಾವವಿದ್ದೀತು ಆ ಅಪ್ಪುಗೆಯಲ್ಲಿ. ಹೋಗಬೇಡವೆನ್ನುವ ಬೇಡಿಕೆಯೇ ಅಥವಾ ಬೇಗ ಬಾ ಎನ್ನುವ ಕೊರಿಕೆಯೇ. ಅದೇ ಕೊನೆಯ ಬಾರಿಗೆ ಎನ್ನುವಂತೆ ಗಟ್ಟಿಯಾಗಿ ಅಪ್ಪಿದ್ದಳು ನನ್ನವಳು ನನ್ನನ್ನು ಆ ಕಂಗಳಲ್ಲಿ ಏನೂ ಆಗದಿರಲಿ ಎಂಬ ಹಾರೈಕೆಯಿತ್ತು. ಮೂರು ವರ್ಷದ ಮಗಳಿಗೆ ಏನೂ ಅರ್ಥವಾಗದಿದ್ದರೂ ಅವಳಮ್ಮನ ಕಣ್ಣೀರು ನೋಡಿ ತಾನೂ ಜೋರಾಗಿ ಅತ್ತಿದ್ದಳು. ನನ್ನಮ್ಮ ಸೆರಗನ್ನು ಅಡ್ಡ ಹಿಡಿದವಳು
  • 381
  • 0
  • 0