Back To Top

ನೆರಳು | ಶಿಲ್ಪ. ಬಿ

ನೆರಳು | ಶಿಲ್ಪ. ಬಿ

ಯಾವ ಜನುಮಗಳ ಗಂಟು ಹಾಕಿದ ಋಣಾನುಬಂಧವೋ ನನ್ನನ್ನೇ ಅರಸಿ ಹಿಂಬಾಲಿಸುತ್ತಾ ಬರುತ್ತಿರುವೆ ನೀ.. ನನ್ನೊಂದಿಗಿಂದು. ಬದುಕು ಕರೆದೊಯ್ಯುತ್ತಿರುವ ಹೂವು ಮುಳ್ಳುಗಳ ಹೆದ್ದಾರಿಯಲ್ಲಿ ನಟಿಸುತ್ತಾ ನಡೆಯುತ್ತಿರುವ ನನ್ನನ್ನು ಅನುಕರಿಸುತ್ತಿರುವ ನಿನ್ನ ಮಧುರ ಬಾಂಧವ್ಯಕ್ಕೆ ಆಹ್ವಾನವಿಟ್ಟ ಸುಂದರ ಭಾವ ಯಾವುದು? ಭೂ ಮಡಿಲ ತುಂಬಾ ಕಂಬನಿಗಳ ಸುರಿಸಿ ಜಗವನ್ನೇ ನಾಟ್ಯ ಲೋಕವನ್ನಾಗಿಸುವ ಮೇಘಾಲಯದ ಮನವೇ ತಲೆ ಬಾಗಿ ನಿಲ್ಲುವ
  • 335
  • 0
  • 1
Bluetooth Earphones ಗಳಿವೆ ಎಚ್ಚರ ! | ಶಿಲ್ಪ. ಬಿ

Bluetooth Earphones ಗಳಿವೆ ಎಚ್ಚರ ! | ಶಿಲ್ಪ. ಬಿ

ಕಾಯಕವೇ ಕೈಲಾಸವೆಂದು ಸೂರ್ಯ ತನ್ನ ಕರ್ತವ್ಯವನ್ನೆಲ್ಲ ಮುಗಿಸಿ ಜಗಕ್ಕೊಮ್ಮೆ ಕೈ ಬಿಸಿ ವಿದಾಯ ಹೇಳುತ್ತಾ ಮನೆಗೆ ತೆರಳುವಾಗ, ಮೆಲ್ಲ ಮೆಲ್ಲನೆ ಕತ್ತಲು ಮುಸುಕುತ್ತಿದ್ದ ನೀಲಾಕಾಶವನ್ನು ಚಂದ್ರನ ಉತ್ಸಾಹದಿಂದ ಪ್ರವೇಶಿಸುತ್ತಿದ್ದನು. ಒಂದು ಪುಟ್ಟ ಸುಂದರ ಬದುಕನ್ನು ಕಟ್ಟಿಕೊಳ್ಳಲು ಹಗಲೆಲ್ಲ ದುಡಿದು ದುಡಿದು ಆಯಾಸಗೊಂಡ ಜನರೆಲ್ಲರೂ ಮರಳಿ ಮನೆಗೆ ಹಿಂದಿರುಗಲು ಆ ಒಂದು ಬಸ್ ನಿಲ್ದಾಣದಲ್ಲಿ ನೆರೆದಿದ್ದರೂ. “ತಡವಾಗಿದ್ದಕ್ಕೆ
  • 322
  • 0
  • 0
ಅಮ್ಮನ ಗೆಜ್ಜೆ | ಶಿಲ್ಪ ಬಿ

ಅಮ್ಮನ ಗೆಜ್ಜೆ | ಶಿಲ್ಪ ಬಿ

ಯಾವ ಮೇಘಗಳು ಸುರಿಸಿದ ಸ್ವರವೊ ಇದು? ಯಾವ ಗುಡುಗು ಮಿಂಚು ಕೂಡಿ ಬದುಕಿಸಿದ ಪದವೊ ಇದು? ಯಾವ ದೈವ ಸ್ಪರ್ಶ ರಚಿಸಿದ ನಾದಮೃದಂಗವೊ ಇದು? ಏನೆಂದು ಅರಿಯದ ಈ ಭಾವನೆಯೆ ಸುಂದರವೆಂದು ನುಡಿಯುತ್ತಿದೆ ಮನವು ಇಂದು….. ಪಿಳಿ ಎಂದು ಕಣ್ಣು ತೆರೆಯುತ್ತಿರುವ ಪುಟ್ಟ ಇರುವೆಗಳಿಗೊಮ್ಮೆ ಜಗವನ್ನೇ ಗೆದ್ದು ಬರುವ ಸವಿಯಾದ ಭರವಸೆಯ ರೆಕ್ಕೆಗಳನ್ನು ತೊಡಿಸುವ ಚಮತ್ಕಾರಿಕ
  • 354
  • 0
  • 0