February 8, 2024
ಹಸಿವೆಂಬ ಬೇತಾಳ ಬೆನ್ನತ್ತಿದಾಗ ಪೊರೆಯೊಡೆವ ಕನಸಿನ ಚೀಲ | ಶಿಲ್ಪ ಬಿ
ಎಂದೋ ರಚಿಸಿದ ಬಣ್ಣ ಬಣ್ಣದ ಕನಸುಗಳ ಚೀಲ ಯಾರೋ ತುಂಬಿದ ಹಸಿ ಬಿಸಿ ಉಸಿರಿನ ಭಾವ.. ಆ ಕನಸುಗಳಿಗೆ ಕನಸಾಗಿ ತಂದೆಯಂತೆ ಹೊರುವ ಹೆಗಲಿಗು ತಿಳಿದಿಲ್ಲ ಅದು ತನ್ನದಲ್ಲವೆಂಬ ಸತ್ಯ ಆ ಉಸಿರಿಗೆ ಉಸಿರಾಗಿ ತಾಯಿಯಂತೆ ಪೊರೆಯುವ ಮೆದು ಸ್ಪರ್ಶಕೂ ತಿಳಿದಿಲ್ಲ ಅದು ತನ್ನದಲ್ಲವೆಂಬ ವಾಸ್ತವ.. ಆದರೆ ಹಸಿವೆಂಬ ಬೇತಾಳ ಒಮ್ಮೆ ಬೆನ್ನಟ್ಟಿದಾಗ ಎಲ್ಲವು ವಿಧಿ
By Book Brahma
- 602
- 0
- 0