Back To Top

ಹಿಂದಿರುಗಿ ಬಾ | ಶಶಿಸ್ಕಾರ ನೇರಲಗುಡ್ಡ

ಹಿಂದಿರುಗಿ ಬಾ | ಶಶಿಸ್ಕಾರ ನೇರಲಗುಡ್ಡ

ಹಿಂದಿರುಗಿ ಬಾ… ಸೇಡು ಇದ್ದರೆ ಇರಲಿ ಗೆಳತಿ ಹಿಡಿದ ಕೈಯನ್ನು ಮತ್ತೆ ಬಿಟ್ಟು ಹೋಗುವುದಕ್ಕಾದರೂ ಸರಿ, ನೀನೊಮ್ಮೆಯಾದರು ಹಿಂದಿರುಗಿ ಬಾ….. ನಾ ನಡೆಯುವ ಹಾದಿ-ಬೀದಿಯಲಿ ಸಿಕ್ಕಿದವರೆಲ್ಲರೂ ಕೇಳುತ್ತಾರೆ. ಅವಳು ಯಾಕೆ ತಂಪಾದ ಹೊತ್ತಿನಲ್ಲೇ ತಣ್ಣಗೆ ತ್ಯಜಿಸಿ ಹೊರ ನಡೆದಳು? ಅಂತ. ಯಾರು-ಯಾರಿಗೆ ಅಂತ ನನ್ನ ಒಡೆದ ಹೃದಯ, ನೊಂದ ಮನಸ್ಸು ಉತ್ತರ ಕೊಡುತ್ತದೆ.? ಸಮಜಾಯಿಷಿ ‌ನೀಡಲು
  • 401
  • 0
  • 0
ವನ್ಯ ಸಂರಕ್ಷಣೆಗೆ ನಿಂತ ‘ಕಸ್ವಿ ಹಸಿರು ದಿಬ್ಬಣ’ | ಶಶಿಸ್ಕಾರ ನೇರಲಗುಡ್ಡ

ವನ್ಯ ಸಂರಕ್ಷಣೆಗೆ ನಿಂತ ‘ಕಸ್ವಿ ಹಸಿರು ದಿಬ್ಬಣ’ | ಶಶಿಸ್ಕಾರ ನೇರಲಗುಡ್ಡ

ಪ್ರಸ್ತುತ ದಿನಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ, ಸೂರ್ಯನ ಶಾಖ ಜೀವ ಸಂಕುಲವನ್ನು ಸುಟ್ಟು ಹಾಕುತ್ತಿದೆ. ಕುಡಿಯುವ ನೀರಿಗೂ ತಾತ್ವಾರವಾಗಿದೆ. ಕೆರೆಯ ನೀರು ಬತ್ತಿ ಹೋಗಿವೆ, ಮರ ಕಡಿಯುವರ ಸಂಖ್ಯೆ ಏರಿದಂತೆ ಬಿಸಿಲ ಧಗೆಯು ತನ್ನ ರೌದ್ರ ನರ್ತನ ತಾಳುತ್ತಿದೆ. ಇದರಿಂದ ನೀರು ಹೆಚ್ಚಿನ ಮಟ್ಟದಲ್ಲಿ ಆವಿಯಾಗುತ್ತಿದೆ. ಇದನ್ನು ತಡೆಗಟ್ಟಲು ಇಲ್ಲೊಬ್ಬರು ವಿನೂತನ ದಾರಿ ಕಂಡುಕೊಂಡಿದ್ದಾರೆ. ಇತ್ತೀಚಿಗೆ ಹುಟ್ಟು
  • 614
  • 0
  • 0
ಒಂಟಿತನವೆಂಬುದು ಶಾಪವಾದರೆ ದಿವ್ಯ ಏಕಾಂತವೇ ವರ | ಶಶಿಸ್ಕಾರ ನೇರಲಗುಡ್ಡ

ಒಂಟಿತನವೆಂಬುದು ಶಾಪವಾದರೆ ದಿವ್ಯ ಏಕಾಂತವೇ ವರ | ಶಶಿಸ್ಕಾರ ನೇರಲಗುಡ್ಡ

ಸ್ಪ್ಲಿಟ್ಸ್ ಆಫ್ ಸೆಕೆಂಡ್ಸ್ ನಲ್ಲಿ ಕೋಟ್ಯಂತರ ಕಣಗಳ ವಿರುದ್ಧ ಬಡಿದಾಡಿ, ತಾಯಿಯ ಗರ್ಭದಲ್ಲಿ ಸಿಂಹದ ಗುಹೆ ಥರ ಒಂಬತ್ತು ತಿಂಗಳು ಜೀವಿಸಿ, ಅವಿಚ್ಛಿನ್ನ ಗಳಿಗೆಯಲ್ಲಿ ಈ ಭೂಮಿಗೆ ಪಾದ ಸ್ಪರ್ಶಿಸುತ್ತೇವೆ. ಹೀಗೆ ಹುಟ್ಟಿದ ನಾವೆಲ್ಲರು ಬಾಲ್ಯದಲ್ಲಿ ಹೊರ ಲೋಕದ ಪರಿವಿಲ್ಲದೆ, ನಮ್ಮದೇ ಸುತ್ತಲಿನ ಪುಟ್ಟ ಪ್ರಪಂಚ ನಿರ್ಮಿಸಿಕೊಂಡು, ರೆಕ್ಕೆ ಕಟ್ಟಿ ನಭಕ್ಕೆ ಹಾರುತ್ತಾ ತುಂಬು ಯೌವನದತ್ತ
  • 698
  • 0
  • 0
ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

ಪುಸ್ತಕ: ಹಿಮಾಗ್ನಿ ಲೇಖಕ: ರವಿ ಬೆಳಗೆರೆ 2008ರ ನವೆಂಬರ್ 26..! ಮುಂಬೈ ಬಾಂಬ್ ಸ್ಪೋಟದ ಹಿನ್ನಲೆಯಿಂದ ತೆರೆದುಕೊಳ್ಳುವ ಕಥಾ ಹಂದರವಿದು. ಪಾಪಿ ಪಾಕಿಸ್ತಾನ ದೇಶದ ಭಯೋತ್ಪಾದನ ಸಂಘಟನೆಯಾದ “ಲಷ್ಕರ್-ಎ-ತೈಬಾದ” 10 ಜನ ತಲೆ ಮಾಸಿದ , ಕರುಳು ಹಸಿದ, ಬಡತನದಲ್ಲಿ ಮಿಂದ, ಅಜ್ಞಾನಿ ಪುಡಿ ಯುವಕರ ತಂಡ ಭಾರತದ ಹಣಕಾಸಿನ ರಾಜಧಾನಿ (ವಾಣಿಜ್ಯ ನಗರಿ) ಮುಂಬೈಯ
  • 381
  • 0
  • 0