February 21, 2024
ನನಗೂ ಅವಳಿಗೂ ಪ್ರೀತಿಯೇ ದೇವರು | ಶರಣಪ್ಪ ಆಡಕಾರ
ನಾನು ಮತ್ತು ಅವಳು ಒಂದೇ ಊರಿಗೆ ಸೇರಿದವರು ಅದು ಎಲ್ಲರನ್ನೂ ಒಂದುಗೂಡಿಸುವ ಪ್ರೀತಿಯೆಂಬ ಊರು || ನನ್ನೊಳಗೆ ಅವಳು ಅವಳ ಪ್ರೀತಿಯಲಿ ನಾನು ಗೌರವಿಸುತ್ತಾ, ಪ್ರೀತಿಸುತ್ತಾ ಜೀವಿಸುತ್ತಿರುವೆವು ಬೇರೊಬ್ಬರಿಗೆ ತೊಂದರೆ ನೀಡದೆ || ಪ್ರೀತಿಯ ಹೆಸರಿನಲ್ಲಿ ನಡೆಯುವ ಮೋಸ ಜಾತಿಯಿಂದ ಉದ್ಭವಗೊಳ್ಳುವ ಕಲಹ, ಹುನ್ನಾರಗಳಿಂದ ಬಹುದೂರ ಬದುಕುತ್ತಿರುವೆವು || ನನಗೂ ಅವಳಿಗೂ ಪ್ರೀತಿಯೇ ದೇವರು ಬದುಕೆ
By Book Brahma
- 380
- 0
- 0