Back To Top

ಕಿಟಕಿ ಆಚೆಯ ನಿಗೂಢ ನೋಟ | ಶಿಲ್ಪ ಬಿ

ಕಿಟಕಿ ಆಚೆಯ ನಿಗೂಢ ನೋಟ | ಶಿಲ್ಪ ಬಿ

“ಭುಂ… ಭುಂ…ಭುಂ…. ಭುರ್ …ಭುರ್…ಭುರ್ ರ್ ರ್ ರ್…..” ಯಾರನ್ನೊ ವಿಚಲಿತಗೊಳಿಸುವ ಕರ್ಕಶ ಸದ್ದು! ಬೈಕಿಂದ ಹುಟ್ಟಿ, ಗಾಳಿಯಲ್ಲಿ ತೇಲಿ, ಕಿಟಕಿಯೊಳು ತೂರಿ mam ನ ಧ್ವನಿಯೊಡನೆ ಸ್ಪರ್ಧಿಸಿ ನಮ್ಮ ಕನ್ನಡ ಕ್ಲಾಸನ್ನು ಆವರಿಸಿಕೊಂಡಿತು. ಆಹಾ! ಎಂತಹ ಅದ್ಭುತ. ನಿರಂತರವಾಗಿ ನಡೆಯುತ್ತಿರುವ ಕ್ಲಾಸಿನಲ್ಲಿ ಇಂತಹದ್ದೊಂದು ಸದ್ದು ಕೇಳಿಸಬೇಂಕೆಂದರೇ ನಾವೆಲ್ಲರೂ ಅದೆಷ್ಟೊ ಜನುಮಗಳ ಕಾಲ ತಪಸ್ಸು ಮಾಡಿರಬೇಕು.
  • 244
  • 0
  • 0
ಮಗುವೇ ನೀ ಬದಲಾದೆ | ಶಿಲ್ಪ ಬಿ

ಮಗುವೇ ನೀ ಬದಲಾದೆ | ಶಿಲ್ಪ ಬಿ

ಅಮ್ಮನ ಕಿರುಬೆರಳು ಆಕಾಶದೆಡೆಗೆ, ತಟ್ಟೆಯಲ್ಲಿದ್ದ ತುತ್ತುಗಳೆಲ್ಲವು ಗುಳುಂ ಗುಳುಂ ಹೊಟ್ಟೆಯೊಳಗೆ.. ಅಂದು ಚಂದ ಮಾಮಾನೆ ಪಾಕ ರಾಜ! ಮಗುವಿನ ರುಚಿಯ ಮೊಗ್ಗುಗಳನ್ನು ಅರಳಿಸುವ ಮಾಯಾಗಾರ, ಆಹಾ! ಅವರದ್ದೇ ಆಗಿತ್ತು ಹಲವು ಜನುಮಗಳ ಮುಗ್ಧ ಒಲವಿನ ಅನುಭಂದ.. ಅಂದು ನಿದ್ದೆ ಮಾಡದೇ ಹಟ ಮಾಡಿದಾಗ ಕತ್ತಲಲ್ಲಿ ಬರುತ್ತಿದನು ಗುಮ್ಮ.. ದೊಡ್ಡ ದೊಡ್ಡ ಭವನಗಳ ಮೇಲೆ ಪುಟ್ಟ ದಿಟ್ಟ
  • 316
  • 0
  • 0
ಎಲ್ಲಾ ಘಟನೆಗೆ ಕಾರಣ ನಾವಲ್ಲ ನಮ್ಮೊಳಗಿನ ಬ್ಯಾಕ್ಟೀರಿಯಾ | ಶಿಲ್ಪ ಬಿ.

ಎಲ್ಲಾ ಘಟನೆಗೆ ಕಾರಣ ನಾವಲ್ಲ ನಮ್ಮೊಳಗಿನ ಬ್ಯಾಕ್ಟೀರಿಯಾ | ಶಿಲ್ಪ ಬಿ.

ಕೃತಿ: ಹೊಕ್ಕಳ ಮೆದುಳು ಲೇಖಕ: ಕೆ. ಎನ್‌. ಗಣೇಶಯ್ಯ ಸತ್ಯವೇ ಎಂದಿಗೂ ಜೀವಂತ. ಆದರೇ ಕೆಲವು ಸತ್ಯಗಳನ್ನು ಒಪ್ಪಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಆದರೇ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ. ಏಕೆಂದರೆ ಅದು ಸತ್ಯವಲ್ಲವೇ? ಅಂತಹ ನಿಜವನ್ನು ಪ್ರತಿ ಬರವಣಿಗೆಯಲ್ಲು ಪರಿಚಯಿಸುವ ಗಣೇಶಯ್ಯರವರೆಂದರೇ ನನಗೆ ಅಚ್ಚುಮೆಚ್ಚು. ಸಾಹಿತ್ಯಕ್ಕೂ, ವಿಜ್ಞಾನಕ್ಕೂ ಹೆಣೆಯುವ ನಂಟು, ಕಾಫಿಗೆ ಬೆಲ್ಲ ಬೆರಸಿದಷ್ಟು ಸ್ವಾದಿಷ್ಟ. ಅಂತಹ
  • 320
  • 0
  • 0