Back To Top

ಕಿಟಕಿ ಆಚೆಯ ನಿಗೂಢ ನೋಟ | ಶಿಲ್ಪ ಬಿ

ಕಿಟಕಿ ಆಚೆಯ ನಿಗೂಢ ನೋಟ | ಶಿಲ್ಪ ಬಿ

“ಭುಂ… ಭುಂ…ಭುಂ…. ಭುರ್ …ಭುರ್…ಭುರ್ ರ್ ರ್ ರ್…..” ಯಾರನ್ನೊ ವಿಚಲಿತಗೊಳಿಸುವ ಕರ್ಕಶ ಸದ್ದು! ಬೈಕಿಂದ ಹುಟ್ಟಿ, ಗಾಳಿಯಲ್ಲಿ ತೇಲಿ, ಕಿಟಕಿಯೊಳು ತೂರಿ mam ನ ಧ್ವನಿಯೊಡನೆ ಸ್ಪರ್ಧಿಸಿ ನಮ್ಮ ಕನ್ನಡ ಕ್ಲಾಸನ್ನು ಆವರಿಸಿಕೊಂಡಿತು. ಆಹಾ! ಎಂತಹ ಅದ್ಭುತ. ನಿರಂತರವಾಗಿ ನಡೆಯುತ್ತಿರುವ ಕ್ಲಾಸಿನಲ್ಲಿ ಇಂತಹದ್ದೊಂದು ಸದ್ದು ಕೇಳಿಸಬೇಂಕೆಂದರೇ ನಾವೆಲ್ಲರೂ ಅದೆಷ್ಟೊ ಜನುಮಗಳ ಕಾಲ ತಪಸ್ಸು ಮಾಡಿರಬೇಕು.
  • 315
  • 0
  • 0
ಮಗುವೇ ನೀ ಬದಲಾದೆ | ಶಿಲ್ಪ ಬಿ

ಮಗುವೇ ನೀ ಬದಲಾದೆ | ಶಿಲ್ಪ ಬಿ

ಅಮ್ಮನ ಕಿರುಬೆರಳು ಆಕಾಶದೆಡೆಗೆ, ತಟ್ಟೆಯಲ್ಲಿದ್ದ ತುತ್ತುಗಳೆಲ್ಲವು ಗುಳುಂ ಗುಳುಂ ಹೊಟ್ಟೆಯೊಳಗೆ.. ಅಂದು ಚಂದ ಮಾಮಾನೆ ಪಾಕ ರಾಜ! ಮಗುವಿನ ರುಚಿಯ ಮೊಗ್ಗುಗಳನ್ನು ಅರಳಿಸುವ ಮಾಯಾಗಾರ, ಆಹಾ! ಅವರದ್ದೇ ಆಗಿತ್ತು ಹಲವು ಜನುಮಗಳ ಮುಗ್ಧ ಒಲವಿನ ಅನುಭಂದ.. ಅಂದು ನಿದ್ದೆ ಮಾಡದೇ ಹಟ ಮಾಡಿದಾಗ ಕತ್ತಲಲ್ಲಿ ಬರುತ್ತಿದನು ಗುಮ್ಮ.. ದೊಡ್ಡ ದೊಡ್ಡ ಭವನಗಳ ಮೇಲೆ ಪುಟ್ಟ ದಿಟ್ಟ
  • 342
  • 0
  • 0
ಅಮ್ಮ ತಪಸ್ವಿ | ಶಿಲ್ಪ .ಬಿ 

ಅಮ್ಮ ತಪಸ್ವಿ | ಶಿಲ್ಪ .ಬಿ 

ಅಮ್ಮ, ಪ್ರತಿನಿತ್ಯ ಧ್ಯಾನಿಸುವಳು ತನ್ನ ಮಗುವಿನ ಬದುಕು ಹೂವಿನ ತೋಟವಾಗಿ ಅರಳಲಿ ಎಂದು… ಅದರ ಪ್ರತಿಫಲವಾಗಿ ಆ ತೋಟದ ಮಾಲಿಕತ್ವವನ್ನು ಬಯಸುವವಳಲ್ಲ ಅವಳು. ಅದೆಷ್ಟೆ ಸಹನ, ತ್ಯಾಗ ಜೀವಿಯಾದರು ಅವಳು ಎಲ್ಲರಂತೆ ಮನುಷ್ಯಳಲ್ಲವೆ? ಆ ತೋಟದಲ್ಲಿ ಸಣ್ಣದೊಂದು ಜೇನಾಗಿ ಜೀವಿಸುವ ಬಯಕೆ ಅವಳಲ್ಲಿರುವುದು ಸಹಜವಲ್ಲವೇ? ಓದಲು, ದುಡಿಯಲು ಬಹಳಷ್ಟಿದೆ ನಮಗೆ ಭವಿಷ್ಯ ಕಟ್ಟಿಕೊಳ್ಳುವ ಭರದಲ್ಲಿ ಅದರಿಂದ
  • 314
  • 0
  • 0
ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

ಸರ್ವ ಜೀವ ಸಂಕುಲವನ್ನು ಪೋಷಿಸುವ ತಾಯಿ ವಸುಧಾಳ ಮಡಿಲಿನ ಮೇಲೆಲ್ಲ, ಮಂದಹಾಸದ ಸಿಹಿ ಹನಿಗಳನ್ನು ಚೆಲ್ಲುವ ಮಗು ಮನಸ್ಸಿನ ಮಳೆರಾಯನ ಅಕ್ಕರೆ ಸಂಬಂಧಕ್ಕೆ ಕಾರಣವಾದ ಸ್ವರ ಯಾವುದು? ದಿನಕರನ ಕೋಪಕ್ಕೆ ಸೋತು ನಿಂತ ಮರಳಿನ ಮನಸ್ಸಿನ ಮೇಲೆಲ್ಲ ಮುಗುಳು ನಗೆಯ ಹೂ ಮಳೆಯನ್ನು ಸುರಿಸುವ ಸಾಗರದ ಅಲೆಗಳ ಅನುರಾಗದ ಅನುಭಂದಕ್ಕೆ ಕಾರಣವಾದ ದನಿ ಯಾವುದು? ಹೂ
  • 424
  • 0
  • 0
ಬಾರೋ ಅಣ್ಣ ಹೊರಡೋಣ ಜಗವ ಕಾಣಲು | ಶಿಲ್ಪ .ಬಿ

ಬಾರೋ ಅಣ್ಣ ಹೊರಡೋಣ ಜಗವ ಕಾಣಲು | ಶಿಲ್ಪ .ಬಿ

ಬಾರೋ ಅಣ್ಣ ಹೊರಡೋಣ ಜಗವ ಕಾಣಲು ಮನದಾಳದಲ್ಲಿ ವಸಂತ ಋತು ರಾಗಸುಧೆ ಹಾಡುತಿಹುದು ಭೂ ತಾಯಿಯ ಮಡಿಲಿನಲಿ ನಡೆದು ನಲಿದಾಡಲು. ಪ್ರೀತಿಯ ವೈಫಲ್ಯದಲಿ ಮಿಂದ ಕಪ್ಪೆರಾಯನಂತೆ ಮುನಿಸೆತಕೊ ಆ ಮುಖದ ಮೇಲೆ ಈ ಸೆರೆಮನೆಯ ಜೀವಾವಧಿ ಶಿಕ್ಷೆಗಿಂತಲು, ಆ ನಿರ್ಮಲ ಜಗದ ನವ ಅನುಭವಗಳಲಿ ಮಿಂದು ಮರಣದಂಡನೆಯನ್ನೆ ಸ್ವೀಕರಿಸುವ ಬಾರೊ ಕಾಲಧರ್ಮದ ತಾಳಕ್ಕೊಮ್ಮೆ ಹೆಜ್ಜೆಯನಿಟ್ಟು. ಯಾರ
  • 338
  • 0
  • 0
ಪತಿ ಬಡಿಸುವ ರಸಪ್ರೇಮ | ಶಿಲ್ಪ ಬಿ

ಪತಿ ಬಡಿಸುವ ರಸಪ್ರೇಮ | ಶಿಲ್ಪ ಬಿ

ಕೋಟಿ ಕೋಟಿ ಪ್ರೇಮ ಪತ್ರಗಳ   ಸುಂದರ ಸೋಜಿಗ ಭಾವನೆಗಳನ್ನು ಬೆರೆಸಿ   ನೀ ಉಣಬಡಿಸಿದ ರಸಮಯ ರುಚಿಯ  ರಸಾನುಭವವನ್ನು ಸವಿಯುವಾಗ   ಮನದಾಳದಲ್ಲಿ ಸಪ್ತಪದಿಯಿಡುತ್ತಿಹುದು   ಅರುಂದತಿ ನಕ್ಷತ್ರ ಬಣ್ಣಿಸಿದ ಪ್ರೇಮ ಸ್ವರಗಳ ಮಾಯೆ…  ಥಳ ಥಳ ಹೊಳೆಯುವ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳೆಲ್ಲವನ್ನು  ಕೆಳ ಬೀಳಿಸುವ   ಕಾರದ ಪುಡಿ, ಸಾಂಬಾರ್ ಪುಡಿಯ  ಪಾತ್ರಗಳನ್ನೆ ಅದಲು
  • 398
  • 0
  • 0