March 17, 2024
ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್
ಮನಸ್ಸು ಶೂನ್ಯವಾಗಿದ್ದರೂ ನಗುತ್ತದೆ. ಮನಸ್ಸಿನಿಂದ ನಕ್ಕಾಗ ನಾವು ಹುದ್ದೆ, ಸ್ಥಾನ-ಮಾನ, ಗೌರವ ಹೀಗೇ ಯಾವುದನ್ನೂ ನೋಡುವುದಿಲ್ಲ. ಮುಕ್ತವಾಗಿ ನಮ್ಮ ಜಗತ್ತಿನಲ್ಲಿ ನಾವು ಕಳೆದು ಹೋಗುತ್ತೇವೆ. ನಗು ಎನ್ನುವುದು ಎಷ್ಟು ವಿಚಿತ್ರ ಎಂದ್ರೆ. ಸುಮ್ಮ ಸುಮ್ಮನೇ ನಕ್ಕರೆ ಅವನನ್ನ ಹುಚ್ಚಾ ಅಂತಾರೆ. ಆದರೆ ಹುಚ್ಚನ್ನು ಸಹ ಗುಣ ಮಾಡುವ ಶಕ್ತಿ ಈ ನಗುವಿಗೆ ಇದೆ. ಗುಂಡಪ್ಪ ಅವರು
By Book Brahma
- 530
- 0
- 0