January 23, 2024
ನವೆಂಬರ್ ಒಂದು ಒಂದೇ ನನ್ನ ದಿನ | ಸಂತೋಷ್ ಎನ್. ಜೋಶಿ
ಕನ್ನಡ ರಾಜ್ಯೋತ್ಸವದಂದು ಬಂತು ಗೆಳೆಯನ ಕರೆ. ಅರ್ಥಪೂರ್ಣವಾಗಿ ನಾಡಹಬ್ಬವ ಆಚರಿಸೋಣ ಮಕ್ಕಳ ಅನಾಥಾಶ್ರಮಕ್ಕೆ ಬಾ ಎಂದು. ಕೆಲಸವಿಲ್ಲದ ಕಾರಣ ನಾನೂ ಇಪ್ಪಿಕೊಂಡೆ. ಬಣ್ಣ ಬಣ್ಣದ ಪೇಪರ್, ಹೂಗುಚ್ಚ, ಹಸಿರು ತೋರಣಗಳಿಂದ ರಂಗೇರಿತ್ತು ಆಶ್ರಮ. ಧ್ವಜಾರೋಹಣಕ್ಕೆ ಸಿದ್ಧವಾಗಿಯೇ ನಿಂತಿತ್ತು ಧ್ವಜಸ್ಥಂಬ! “ಏ ಅಲ್ಲೇನೋ ನೋಡ್ತಿದ್ದೀ ಬೇಗ ಹೋಗು ಮಕ್ಕಳನೆಲ್ಲಾ ಹೊರಗೆ ಕರೆದು ಬಾ” ಎಂದ ಗೆಳೆಯ. ಹುಂ
By Book Brahma
- 400
- 0
- 0