
May 16, 2024
ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ
ಸಂವಿಧಾನ ಎಂಬುದು ನೆನ್ನೆ ಮೊನ್ನೆ ಜನ್ಮ ತಾಳಿದ್ದಲ್ಲ. ಶತ ಶತಮಾನಗಳಿಂದ ಬೆಳೆದು ಬಂದ ವಿಧಿ ವಿಧಾನಗಳ ಕಟ್ಟಲೆಯಾಗಿದೆ. ಮಾನವ ನಾಗರಿಕತೆ ಬೆಳೆದಾಗಿನಿಂದ ಉತ್ತಮವಾಗಿ ಜೀವನ ನಡೆಸಲು ಸಂಘಟಿತನಾಗುತ್ತ ಬದುಕ ತೊಡಗಿದನು. ಕಾಡಿನಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದವನು ಕಾಲ ನಂತರದಲ್ಲಿ ಸಂಘಜೀವಿಯಾಗಿ ಬದುಕನ್ನು ಕಟ್ಟಿಕೊಂಡನು. ತನ್ನ ವಿವಾಹಿತ ಕುಟುಂಬದೊಂದಿಗೆ ಒಂದು ನಿರ್ದಿಷ್ಟ ಸ್ಥರದಲ್ಲಿ ನೆಲೆಯುರಿದನು. ಒಂದು ಗುಂಪು ಎಂದ
- 680
- 0
- 0