Back To Top

ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನ ಎಂಬುದು ನೆನ್ನೆ ಮೊನ್ನೆ ಜನ್ಮ ತಾಳಿದ್ದಲ್ಲ. ಶತ ಶತಮಾನಗಳಿಂದ ಬೆಳೆದು ಬಂದ ವಿಧಿ ವಿಧಾನಗಳ ಕಟ್ಟಲೆಯಾಗಿದೆ. ಮಾನವ ನಾಗರಿಕತೆ ಬೆಳೆದಾಗಿನಿಂದ ಉತ್ತಮವಾಗಿ ಜೀವನ ನಡೆಸಲು ಸಂಘಟಿತನಾಗುತ್ತ ಬದುಕ ತೊಡಗಿದನು. ಕಾಡಿನಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದವನು ಕಾಲ ನಂತರದಲ್ಲಿ ಸಂಘಜೀವಿಯಾಗಿ ಬದುಕನ್ನು ಕಟ್ಟಿಕೊಂಡನು. ತನ್ನ ವಿವಾಹಿತ ಕುಟುಂಬದೊಂದಿಗೆ ಒಂದು ನಿರ್ದಿಷ್ಟ ಸ್ಥರದಲ್ಲಿ ನೆಲೆಯುರಿದನು. ಒಂದು ಗುಂಪು ಎಂದ
  • 534
  • 0
  • 0
ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು  | ಸಂತೋಷ್ ಇರಕಸಂದ್ರ

ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು | ಸಂತೋಷ್ ಇರಕಸಂದ್ರ

ತಂಗಾಳಿಯನ್ನು ಸೂಸುವ ಸಮೃದ್ಧ ಮರಗಳ ಗುಂಪು. ನೀರಿನಿಂದ ಚಿಮ್ಮುವ ಕಾರಂಜಿಗಳು. ಅಲ್ಲಲ್ಲಿ ನೆಲಕಂಠಿ ಬೆಳೆದ ಹಸಿರು ಪಾಚಿ. ಉದ್ದನೆಯ ಹಳದಿ ಬಿದಿರು, ಸಣ್ಣ ಕಲ್ಲಿನ ಗುಡ್ಡಗಳು, ವಿಶ್ರಮಿಸಲು ಬೆಂಚುಗಳು, ಕನ್ನಡ ನಾಡಿನ ಜನಪದ ಸಾಹಿತ್ಯದ ಕುರುಹುಗಳು ಹಾಗೂ ಚಿತ್ರಪಟಗಳು, ಕಲ್ಲಿನ ಕೆತ್ತನೆಗಳು, ಶಿಲ್ಪ ಶಾಸನಗಳು ಇವೆಲ್ಲವನ್ನು ಒಂದೇ ಕ್ಯಾಂಪಸ್‌ನಲ್ಲಿ ನೋಡುವುದೊಂದು ಖುಷಿ.. ಆ ಖುಷಿಗೊಂದು ಮೆರುಗನ್ನು
  • 315
  • 0
  • 0
‘ಪರೀಕ್ಷಾ ಸಾಹಿತ್ಯ’ ಬೇರೆಲ್ಲ ಸಾಹಿತ್ಯಕ್ಕಿಂತ ವಿಭಿನ್ನ | ಸಂತೋಷ್ ಇರಕಸಂದ್ರ

‘ಪರೀಕ್ಷಾ ಸಾಹಿತ್ಯ’ ಬೇರೆಲ್ಲ ಸಾಹಿತ್ಯಕ್ಕಿಂತ ವಿಭಿನ್ನ | ಸಂತೋಷ್ ಇರಕಸಂದ್ರ

ಸಾಮಾನ್ಯವಾಗಿ ನಾವು ವಚನ ಸಾಹಿತ್ಯ, ಲಗ್ನಪತ್ರಿಕೆ ಸಾಹಿತ್ಯ, ಗೋಡೆ ಸಾಹಿತ್ಯ, ಜಾಹೀರಾತು ಸಾಹಿತ್ಯ, ಮೈಲಿಗಲ್ಲು ಸಾಹಿತ್ಯ, ಟಿಕೇಟ್ ಸಾಹಿತ್ಯ, ಕರಪತ್ರ ಸಾಹಿತ್ಯ, ಪ್ಲೆಕ್ಸ್ ಸಾಹಿತ್ಯ, ಡೆಸ್ಕು ಸಾಹಿತ್ಯ, ಶೌಚಾಲಯ ಸಾಹಿತ್ಯ ಇವುಗಳನ್ನು ಕೇಳಿರುತ್ತೇವೆ. ಕೆಲ ಬಾರಿ ನಾವೂ ಕಲಾವಿದರಾಗಿ ಖಾಲಿ ಸ್ಥಳದಲ್ಲಿ ಕೊರೆದಿರುತ್ತೇವೆ. ಇವುಗಳ ಜೊತೆಗೆ ಒಂದು ವಿಶೇಷ ಸಾಹಿತ್ಯವನ್ನು ಸೇರಿಸಬಹುದು. ಅದುವೇ ಪರೀಕ್ಷಾ ಸಾಹಿತ್ಯ.
  • 325
  • 0
  • 0